ಪಾಕೆಟ್ ನಲ್ಲಿ ಮೊಬೈಲ್ ಇಡ್ತಿದ್ದೀರ? ಹಾಗಾದ್ರೆ ನೀವು ಈ ಸ್ಟೋರಿನಾ ಓದ್ಲೇ ಬೇಕು…!  

0
147

ಮೊಬೈಲ್ ಇಲ್ದೆ ಕ್ಷಣ ಕಳೆಯೋದು ಕಷ್ಟ. ಊಟ-ತಿಂಡಿಯಾದ್ರೂ ಬಿಟ್ಟಿರ್ಬಹುದು? ಆದ್ರೆ ಮೊಬೈಲ್ ಬಿಟ್ಟಿರೋದು ಅಸಾಧ್ಯ ಎನ್ನುವಷ್ಟರಮಟ್ಟಿಗೆ ಮೊಬೈಲ್ ಗೆ ಅಡಿಟ್ ಆಗಿದ್ದೀವಿ. ಆದ್ರೆ, ಇದ್ರಿಂದ ಆರೋಗ್ಯದ ಮೇಲೆ ದುಷ್ಪರಿಣಾಮನೇ ಹೆಚ್ಚು.
ಮೊಬೈಲ್ ಬಿಡದೆ ಇರೋದು ಒಂದು ತಪ್ಪಾದ್ರೆ, ಅದಕ್ಕಿಂತ ದೊಡ್ಡ ತಪ್ಪು ಮೊಬೈಲ್ ನ ಪಾಕೆಟ್ ನಲ್ಲಿಡುವುದು.‌


ಹೌದು ಮೊಬೈಲ್ ಅನ್ನು ಬ್ಯಾಗ್ ನಲ್ಲಿಡುವುದಕ್ಕಿಂತ ಜೇಬಿನಲ್ಲಿಟ್ಟಾಗ ಅದರ ರೇಡಿಯೇಷನ್ ದೇಹದ ಮೇಲೆ 7ಪಟ್ಟು ಹೆಚ್ಚಾಗಿ ಬೀಳುತ್ತದೆ. ಇದ್ರಿಂದ ದೇಹದ ಡಿಎನ್ ಎ ಸಂರಚನೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳಾಗುವ ಸಾಮಾರ್ಥ್ಯ ಕುಗ್ಗುತ್ತದೆ.
ಪ್ಯಾಂಟ್ ನ ಹಿಂಬದಿ ಜೇಬಿನಲ್ಲಿಡುವುದರಿಂದ ಬೆನ್ನುನೋವು ಬರುತ್ತದೆ.
ಮಲುಗುವಾಗ ಪಕ್ಕದಲ್ಲೇ ಇಟ್ಕೊಂಡು ಮಲಗುವುದರಿಂದ ಡಿಸ್ಟರ್ಬ್ ಆಗಿ ನಿದ್ರಾಹೀನತೆ ಬರುತ್ತದೆ.

LEAVE A REPLY

Please enter your comment!
Please enter your name here