Uncategorized ಮತದಾನ ಮಾಡಿದ ಬೆಲ್ಲದ್ ಕುಟುಂಬ ! By - May 7, 2024 0 325 FacebookXPinterestWhatsApp ಹುಬ್ಬಳ್ಳಿ – ಧಾರವಾಡ ಭಾಗದಲ್ಲಿ ಮತದಾದ ಅತಿ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೆ ಹುಬ್ಬಳ್ಳಿ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ ಜೋಶಿ ಭವಾನಿ ನಗರದ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದಾರೆ. ಇನ್ನೂ ಬೆಲ್ಲದ್ ಅವರು ಸಹ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.