No menu items!
19.4 C
Munich
Saturday, May 2, 2026

ಹೊಸ ನೋಟ್‍ಗಳಲ್ಲಿರೋದು ಚಿಪ್ ಅಲ್ಲ..! ಹಾಗಾದ್ರೆ ಮತ್ತೇನು..!?

Must read

ಕೇಂದ್ರ ಸರ್ಕಾರ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ಹೊಸ 500 ಮತ್ತು 2000 ನೋಟುಗಳನ್ನು ಬಿಡುಗಡೆ ಮಾಡಿದೆ. ಹೊಸ ನೋಟು ಚಲಾವಣೆಗೆ ಬಂದ ಪ್ರಾರಂಭದಲ್ಲಿ ಹೊಸ 2000 ಮುಖಬೆಲೆಯ ಗರಿಷ್ಠ ಬೆಲೆ ನೋಟಿನಲ್ಲಿ ಆರ್‍ಬಿಐ ಮೈಕ್ರೋ ಚಿಪ್ ಅಳವಡಿಸಿದೆ. ಇದರ ಸಹಾಯದಿಂದ ಯಾವೊಬ್ಬ ವ್ಯಕ್ತಿ ಹೊಸ 2000 ನೊಟುಗಲನ್ನು ಗರಿಷ್ಠ ಮೊತ್ತದಲ್ಲಿ ಸಂಗ್ರಹಿಸಿದ್ದೇ ಆದಲ್ಲಿ ಈ ಚಿಪ್‍ನ ಸಹಾಯದಿಂದ ಕಂಡು ಹಿಡಿಯಬಹುದು ಎಂಬ ಗಾಸಿಪ್ ಸುದ್ದಿ ಹರಡಿತ್ತು. ಆದ್ರೆ ಈ ನೋಟುಗಲ್ಲಿ ಯಾವುದೇ ಚಿಪ್ ಅಳವಡಿಸಿಲ್ಲ ಎಂದು ಸ್ವತಃ ಆರ್‍ಬಿಐ ಸ್ಪಷ್ಟತೆ ನೀಡಿತ್ತು. ಆದ್ರೆ ಕಳೆದ ಕೆಲವು ದಿನಗಳಿಂದ ಐಟಿ ದಾಳಿ ನಡೆಯುತ್ತಿದ್ದು ಎಲ್ಲರ ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ..! ಭಾರೀ ಮೊತ್ತದ ಹೊಸ ನೋಟುಗಳ ಜೊತೆ ಹಳೆಯ ನೋಟುಗಳು ಕೂಡ ಪತ್ತೆಯಾಗುತ್ತಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸುತ್ತಿದೆ. ಅಷ್ಟೆ ಅಲ್ಲದೆ ಸಾಮಾಜಿಕ ಜಾಲತಣಗಳಲ್ಲಿ ಹೊಸ ನೋಟುಗಳ ಬಗ್ಗೆಯೇ ಮಾತುಕತೆ ಮುಂದುವರೆದಿದೆ. ಹೊಸ 500 ಮತ್ತು 2000 ನೋಟಿನಲ್ಲಿ ಮೈಕ್ರೋ ಚಿಪ್ ಬದಲಿಗೆ ಆಕ್ಟಿವ್ ಇಂಕ್ ಬಳಸಲಾಗಿದೆ. ಹಾಗಾಗಿ ಹೆಚ್ಚೆಚ್ಚು ನೋಟು ಸಂಗ್ರಹವಾದರೆ ಇಲಾಖೆಗೆ ಮಾಹಿತಿ ರವಾನೆ ಆಗ್ತಾ ಇದೆ ಎಂಬ ಸುದ್ದಿ ಹರಡ್ತಾ ಇದೆ. ಹೊಸದಾಗಿ ಬಿಡುಗಡೆಯಾಗಿರುವ 2000 ಮತ್ತು 500 ನೋಟುಗಳಲ್ಲಿ ಪಿ32 ರೇಡಿಯೋ ಆಕ್ಟಿವ್ ಇಂಕ್ ಬಳಕೆ ಮಾಡಿರೋದ್ರಿಂದ ಬ್ಲಾಕ್ ಮನಿ ಪತ್ತೆಯಗ್ತಾ ಇದೆ ಎಂದೆಲ್ಲಾ ಚರ್ಚೆಗಳು ನಡೆಯುತ್ತಿದೆ. ಇವೆಲ್ಲಾ ಸಾಮಾನ್ಯ ಜನರ ಕುತೂಹಲಕ್ಕೆ ಕಾರಣವಾದ್ರೆ ಕಾಳಧನಿಕರಿಗೆ ಹೊಸ ನೋಟುಗಳನ್ನು ಸಂಗ್ರಹಿಸಿ ಇಡೋಕು ಪೀಕಲಾಟ ಶುರುವಾಗಿದೆ..! ಆದ್ರೆ ಆರ್‍ಬಿಐ ಮಾತ್ರ ಅದ್ಯಾವುದಕ್ಕೂ ಸ್ಪಷ್ಟತೆ ನೀಡುವ ಗೋಜಿಗೆ ಹೋಗಿಲ್ಲ..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮರಣಕ್ಕೂ ಮುನ್ನ ಪ್ರಧಾನಿ ಮೋದಿಗೆ ಜಯಲಲಿತಾ ನೀಡಿದ ಸಲಹೆ ಏನು ಗೊತ್ತಾ..?

ಪ್ರಥಮ್‍ಗೆ ಸಂಜನಾ ಹುಚ್ಚು ನೆತ್ತಿಗೇರಿದೆ | ಭುವನ್‍ಗೆ ಒಂಥರಾ ಟೆನ್ಷನ್ ಸ್ಟಾರ್ಟ್ ಆಗಿದೆ

ಅನಿಲ್-ಉದಯ್ ಕುಟುಂಬಕ್ಕೆ ನೆರವು ನೀಡಲು ಮುಂದಾದ ಯಶ್

ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!

ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?

ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿತ: ಕಾರಣ ಏನ್ ಗೊತ್ತಾ..?

ಐ ಲವ್ ಯು, ಐ ಲವ್ ಯು ಪ್ರಥಮ್ ಎಂದ ಸಂಜನಾ!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article