No menu items!
17 C
Munich
Saturday, May 2, 2026

ಪೇಟಿಎಂಗೆ 6 ಲಕ್ಷ ಪಂಗನಾಮ ಹಾಕಿದ 48 ಗ್ರಾಹಕರು..!

Must read

ನೋಟು ಬ್ಯಾನ್ ನಂತರ ಈಗ ಕ್ಯಾಶ್‍ಲೆಸ್ ವ್ಯವಹಾರಕ್ಕೆ ಮೊರೆ ಹೋಗಿರುವ ಗ್ರಾಹಕರು ಇಲ್ಲೂ ಸಹ ಮೋಸ ಮಾಡ್ತಾರೆ ಅಂದ್ರೆ ನೀವು ನಂಬ್ತೀರಾ..? ಹೌದು.. ಮೊಬೈಲ್ ವ್ಯಾಲೆಟ್ ಕಂಪನಿ ಪೇಟಿಎಂಗೆ 48 ಗ್ರಾಹಕರು ಸುಮಾರು 6 ಲಕ್ಷ ರೂ. ಟೋಪಿ ಹಾಕಿದ ಘಟನೆ ವರದಿಯಾಗಿದೆ. ಪ್ರಕರಣ ಸಂಬಂಧಿಸಿದಂತೆ ಪೆಟಿಎಂ ಸಿಬಿಐಗೆ ದೂರು ನೀಡಿದ್ದು, ಈ ಕುರಿತ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ನೋಟ್ ಅಮಾನ್ಯಗೊಂಡ ನಂತರ ಪೇಟಿಎಂ ಬಳಸಿ ಹಣ ವರ್ಗಾವಣೆ ಮಾಡುವ ಮಂದಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗುರುವಾರದಂದು ಪೇಟಿಎಂ ಸರ್ವರ್ ಸ್ಲೋವಾಗಿತ್ತು. ಈ ಸಮಯದಲ್ಲಿ ಪೇಟಿಎಂಗೆ ಗ್ರಾಹಕರು 6 ಲಕ್ಷ ವಂಚನೆ ಮಾಡಿದ್ದಾರೆ ಎಂದಿದ್ದಾರೆ. ಇನ್ನು ಘಟನೆಯಿಂದ ಎಚ್ಚೆತ್ತುಕೊಂಡ ಸಂಸ್ಥೆ ಸರ್ವರ್ ಸಾಮರ್ಥ್ಯ ಹೆಚ್ಚಿಸುವುದಾಗಿ ತಿಳಿಸಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಿಗ್‍ಬಾಸ್ ಮನೆಯಲ್ಲಿ ಸಖತ್ ವಾಕ್ಸಮರ..!

ದರ್ಶನ್‍ರನ್ನು ಬಿಗ್‍ಬಾಸ್ ವೇದಿಕೆಗೆ ಕರ್ದಿದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು..?

ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!

ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!

ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article