ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟುತ್ತಲೆ ಇದೆ . ಪೆಟ್ರೋಲ್ ಡೀಸೆಲ್ ಆಯ್ತು , ದಿನಸಿ ಪದಾರ್ಧವಾಯ್ತು ಈಗ ಮತ್ತೆ ತರಕಾರಿ ಬೆಲೆ ಹೆಚ್ಚಳವಾಗಿದೆ . ಕಳೆದ ದಿನ ಯಾವುದೇ ಬದಲಾವಣೆ ಇಲ್ಲದೆ ಮುಂದುವರೆದಿದ್ದ ತರಕಾರಿ ಬೆಲೆಯಲ್ಲಿ ಇಂದು ಭಾರೀ ವ್ಯತ್ಯಯ ಕಂಡುಬಂದಿದೆ. ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ತರಕಾರಿ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗಿದೆ. ಕ್ಯಾರೆಟ್, ತೊಂಡೆಕಾಯಿ, ಹರಿವೆ ಸೊಪ್ಪು ಸೇರಿದಂತೆ ಅನೇಕ ತರಕಾರಿಗಳ ಬೆಲೆ ಏರಿಕೆಯಾಗಿದೆ . ಇನ್ನುಳಿದಂತೆ ಇತರ ತರಕಾರಿ ದರ ಕಡಿಮೆಯಾಗಿದ್ದು, ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ.
ತರಕಾರಿ ಬೆಲೆಯಲ್ಲಿ ಬಾರಿ ಏರಿಕೆ !!
Date: