No menu items!
22.5 C
Munich
Monday, June 15, 2026

24 ಗಂಟೆ ಮತ್ತೆ ಭಾರೀ ಮಳೆ…!

Must read

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಇನ್ನೂ 24 ಗಂಟೆ ಭಾರೀ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.‌

ತಮಿಳುನಾಡು, ಕೇರಳದಲ್ಲಿ ಚಂಡಮಾರುತ ಸಹಿತ ಮಳೆ ಆಗಲಿದೆ. ಕೊಡಗಿನಲ್ಲಿ‌ ಇನ್ನೂ ಮೂರುದಿನ ಮಹಾಮಳೆ ಆಗುತ್ತೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಇತ್ತೀಚೆಗಷ್ಟೇ ಜಲಪ್ರಳಯದಿಂದ ತತ್ತರಿಸಿರೋ‌ ಕೊಡಗಿಗೆ ಮತ್ತೆ ಆತಂಕ ಎದುರಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article