No menu items!
9.3 C
Munich
Wednesday, April 29, 2026

ಡಿಸೆಂಬರ್ 15ರವರೆಗೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವ

Must read

ಮೈಸೂರಲ್ಲಿ ನಾಳೆಯಿಂದ ಡಿಸೆಂಬರ್ 15ರವರೆಗೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ.


ರಂಗಾಯಣದಿಂದ ಬಹುರೂಪಿ ರಂಗೋತ್ಸವ ಆಯೋಜಿಸಲಾಗಿದ್ದು, 7 ರಾಜ್ಯಗಳ 7 ವಿವಿಧ ಭಾಷೆಗಳ ನಾಟಕಗಳು, 12 ಕನ್ನಡದ ನಾಟಕಗಳು, ತುಳು ನಾಟಕ ಸೇರಿ ಒಟ್ಟು 20 ನಾಟಕಗಳು ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಇನ್ನ ಆಕರ್ಷಕ ಬಹುರೂಪಿಗೆ ರಂಗಾಯಣದ ಆವರಣದಲ್ಲಿ ಸಿದ್ಧತೆ ನಡೆದಿದ್ದು, ರಂಗಾಯಣ ಸಂಸ್ಥೆಯ ಆವರಣ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article