No menu items!
22.1 C
Munich
Friday, May 22, 2026

ಇಲಿ ಅಲರಾಂ ಒತ್ತಿದಾಗ ಏನಾಯ್ತು ಗೊತ್ತಾ?

Must read

ಗಣೇಶನನ್ನು ಹೊತ್ತು ಮೂಷಿಕ ವಾಹನ ಅನಿಸಿಕೊಂಡ ಇಲಿ ಬೆಟ್ಟವನ್ನೇ ಪುಡಿ ಮಾಡೋ ಸಾಮರ್ಥ್ಯ ಹೊಂದಿದೆ‌.‌

ಆಗ್ರದಲ್ಲಿ ಕಟ್ಟಡದ ಕೆಳಗೆ ರಂಧ್ರ ಕೊರೆದು ಕಟ್ಟಡವನ್ನೇ ನೆಲಸಮವಾಗಿಸಿದ್ದ ಸುದ್ದಿಯನ್ನು ನೀವು ಓದಿದ್ದೀರಿ.

 

ಅಮೆರಿಕಾದ ವಾಷಿಂಗ್ಟನ್ ನಲ್ಲೀಗ ಇಲಿಯೊಂದು ಅಲರಾಂ ಒತ್ತಿ ಜನ ಸ್ಥಳಾಂತರಗೊಳ್ಳುವಂತೆ‌ ಮಾಡಿದೆ.
ಇಲಿಯ ಪುಂಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಕಿ ಅವಘಡದ ಅಲರಾಂ ಒತ್ತಿ ಇಡೀ ಕಟ್ಟಡದ ಜನ ಭಯಗೊಂಡು ಸ್ಥಳಾಂತರ ಮಾಡುವಂತೆ ಮಾಡಿದ್ದಾನೆ ಇಲಿರಾಯ.
ಆ ವೀಡಿಯೋ ನೀವೇ ನೋಡಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article