No menu items!
31.8 C
Munich
Tuesday, September 8, 2026

ಬೈಕ್ ನಲ್ಲಿ ವೀಲ್ಹಿಂಗ್ ಮಾಡುತ್ತ ರೀಲ್ಸ್ ಮಾಡುವವರಿಗೆ ಬ್ಯಾಡ್ ನ್ಯೂಸ್

Must read

ಬೆಂಗಳೂರು : ಹೆಲ್ಮೆಟ್ ಹಾಕದೇ ಬೈಕ್ ನಲ್ಲಿ ವೀಲ್ಹಿಂಗ್ ಮಾಡುತ್ತ ರೀಲ್ಸ್ ಮಾಡುವವರಿಗೆ ದಂಡ ವಿಧಿಸಲು ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಕಳೆದ ವರ್ಷ ಸೋಷಿಯಲ್ ಮೀಡಿಯಾದಲ್ಲಿ ನಿಯಮ ಮೀರಿ ರೀಲ್ಸ್ ಮಾಡಿದ 40 ಮಂದಿ ಮೇಲೆ ಕೇಸ್ ದಾಖಲು ಮಾಡಲಾಗಿತ್ತು.

 

 

ಅದರಂತೆ ಕಳೆದ ವಾರ 40 ವೀಲಿಂಗ್ ಕೇಸ್ ದಾಖಲಾಗಿದ್ದು, ನಿಯಮ ಮೀರಿದರೆ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಟ್ರಾಫಿಕ್ ಕಮಿಷನರ್ ರವಿಕಾಂತೇಗೌಡ ಹೀಗಾಗಲೇ ಎಚ್ಚರಿಕೆ ನೀಡಿದ್ದಾರೆ.

 

 

ಇನ್ನೂ ಹೀಗಾಗಲೇ ಹೆಲ್ಮೆಟ್ ಹಾಕದೇ ಬೈಕ್ ನಲ್ಲಿ ರೀಲ್ಸ್ ಮಾಡಿದ ಯುವಕನಿಗೆ 17,500 ದಂಡವನ್ನು ವಿಧಿಸಿದ್ದು, ಬೈಕ್ ನಲ್ಲಿ ರೀಲ್ಸ್ ಮಾಡುವವರಿಗೆ ಎಚ್ಚರಿಕೆ ಗಂಟೆ ನೀಡಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article