No menu items!
26.3 C
Munich
Thursday, June 18, 2026

ಅ.15 ವರೆಗೆ ಶಬರಿಮಲೆ ಬಂದ್

Must read

ಧಾರ್ಮಿಕ ಕಾರಣ ಹಾಗೂ ಇತ್ತೀಚಿನ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಕ್ಟೋಬರ್ 15 ರವರೆಗೆ ಶಬರಿಮಲೆ ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ಇದರಿಂದ ಯಾರಿಗೂ ಅಯ್ಯಪ್ಪನ ದರ್ಶನದ ಭಾಗ್ಯ ಇಲ್ಲದಂತಾಗಿದೆ.

ಸುಪ್ರೀಂಕೋರ್ಟ್ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದು, ಅ.16 ರಂದು ದೇವಾಲಯದ ಬಾಗಿಲು ತೆರೆದಾಗ ಮಹಿಳೆಯರು ಹೋಗುತ್ತಾರೋ ಎಂಬುದನ್ನು ನೋಡಬೇಕು.
ಅ‌.16ರೊಳಗೆ ತೀರ್ಪಿನ ಮರು ಪರಿಶೀಲನೆ ಮಾಡಬೇಕು ಎಂದು ಧಾರ್ಮಿಕ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದರೂ ಅಚ್ಚರಿ ಇಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article