No menu items!
11.1 C
Munich
Wednesday, April 29, 2026

500 ರೂಪಾಯಿಗೂ ಸಿಗುತ್ತೆ ಸ್ಮಾರ್ಟ್ ಫೋನ್ ..! ಭಾರತದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ನಾಳೆ ಮಾರುಕಟ್ಟೆಗೆ..!

Must read

ಇದು ಸ್ಮಾರ್ಟ್ ಫೋನ್ ದುನಿಯಾ..! ಈ ದುನಿಯಾ ಇನ್ನೂ ವಿಸ್ತಾರವಾಗಿ ಬೆಳೆಯಲಿದೆ..! ದೇಶದ ಕಟ್ಟಕಡೆಯ ವ್ಯಕ್ತಿಯವೆರಗೂ ಈ ಸ್ಮಾರ್ಟ್ ಫೋನ್ ತಲುವ ಕಾಲ ಹತ್ತಿರವಾಗಿದೆ..!
ಇನ್ಮುಂದೆ ಸ್ಮಾರ್ಟ್ ಫೋನ್ ಗಾಗಿ ಸಾವಿರಾರು ರೂಪಾಯಿ ವ್ಯಯಿಸಬೇಕಿಲ್ಲ..! ಕೇವಲ 500 ರೂಪಾಯಿ ಇದ್ರೆ ಸಾಕು..!
ಹೌದು ಭಾರತದಲ್ಲಿ ನಾಳೆ 500 ರೂಪಾಯಿಗೆ ಸ್ಮಾರ್ಟ್ ಫೋನ್ ಲಾಂಚ್ ಆಗ್ತಿದೆ.! ನಾಳೆ ಅಂದರೆ ಫೆ.17ಕ್ಕೆ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ 500 ರೂಪಾಯಿ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡುತ್ತಾರೆ..!
ದೇಶಿಯ ಹ್ಯಾಡ್ ಸೆಟ್ ಮೇಕಿಂಗ್ ಕಂಪನಿಯಾದ `ರಿಂಗಿಂಗ್ ಬೆಲ್’ ಕಂಪನಿಯ `ಫ್ರೀಡಂ 251′ ಎನ್ನುವ ಹೆಸರಿನ 500 ರೂಪಾಯಿ ಸ್ಮಾರ್ಟ್ ಫೋನ್ ನಾಳೆ ಲಾಂಚ್ ಆಗುತ್ತಿದೆ..! ಸದ್ಯದಲ್ಲೇ ಎಲ್ಲರ ಕೈಯಲ್ಲೂ ಈ ಹೊಸ ಸ್ಮಾರ್ಟ್ ಫೋನ್ ಇರಲಿದೆ..

Click here to watch video : 

https://www.youtube.com/watch?v=Mc5Kg6a9vso&list=PLrnE4LMxty4Z_NcOomNU87RxS8JHcosRz

ಸ್ಮಾರ್ಟ್ ಫೋನ್ ಕೇವಲ 251 ರೂಪಾಯಿಗಳಿಗೆ..! ನಾಳೆಯಿಂದಲೇ ಆನ್ ಲೈನ್ ನಲ್ಲಿ ಲಭ್ಯ..!

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article