ಸಿ.ಎನ್.ಎನ್.-ಐಬಿಎನ7 ಮೂವೀ ಆವಾರ್ಡ್ಸ್ ನಲ್ಲಿ ಶೇಕಡಾ 78% ಮತ ಪಡೆದು ಪ್ರಶಸ್ತಿ ಮುಡಿಗೇರಿಸಿದ ರಂಗಿತರಂಗ ನಿರ್ದೇಶಕ.
ಪ್ರತಿಷ್ಠಿತ ಐ ಬಿ ಎನ್ ಸುದ್ದಿ ವಾಹಿನಿ ನಡೆಸುವ ಐ ಬಿ ಎನ್ ಲೈವ್ ಮೂವಿ ಸೌಥ್ ಇಂಡಿಯಾ ಅವಾರ್ಡ್ ನ್ನು ಕನ್ನಡಿಗ ಅನುಪ್ ಭಂಡಾರಿ ಮುಡಿಗೇರಿಸಿಕೊಂಡಿದ್ದಾರೆ. ರಂಗಿತರಂಗ ಚಿತ್ರ ನಿರ್ದೇಶಿಸಿ ಭಾರಿ ಯಶಸ್ಸನ್ನು ಕಂಡ ಅನುಪ್ ಭಂಡಾರಿ ಸೌಥ್ ಇಂಡಿಯನ್ ಬೆಸ್ಟ್ ಡೈರೆಕ್ಟರ್ ಆಗಿ ಹೊರ ಹೊಮ್ಮಿದ್ದಾರೆ, ಐ ಬಿ ಎನ್ ಲೈವ್ ಓಟಿಂಗ್ನಲ್ಲಿ ಸೌಥ್ ಇಂಡಿಯಾದ ಘಟಾನುಘಟಿ ನಿರ್ದೇಶಕರಾದ ಮಣಿರತಂ, ರಾಜಮೌಳಿ, ಕೊರಟಾಲ ಶಿವ, ಗೌತಮ್ ವಾಸುದೇವ್ ಮೆನನ್ ಎಲ್ಲರನ್ನು ಹಿಂದಿಕ್ಕೊ ಮೂಲಕ ಶೇಕಡಾ 78% ಮತ ಪಡೆದು ಪ್ರಶಸ್ತಿ ಮುಡಿಗೇರಿಸಿದ ರಂಗಿತರಂಗ ನಿರ್ದೇಶಕ ಕನ್ನಡಿಗರ ಕುಶಿಯನ್ನು ಹಿಮ್ಮಡಿಗೊಳಿಸಿದ್ದಾರೆ.
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!
ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!
ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
5 ದಿನದ ಮಗು ಪ್ಯಾನ್ ಕಾರ್ಡ್ ಹೋಲ್ಡರ್ ಅಂತೆ..! ಪ್ಯಾನ್ ಕಾರ್ಡ್ ಬೇಬಿ..!.
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!