No menu items!
9.3 C
Munich
Wednesday, April 29, 2026
- Advertisement -spot_img

TAG

ದಿ ನ್ಯೂ ಇಂಡಿಯನ್ ಟೈಮ್ಸ್

ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ಅದೇ ಸರಿ ಎಂದು ವಾದಿಸುವ ಜನ ತುಂಬಾನೇ ಇದ್ದಾರೆ..! ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ಹಾಗೆ..! ಹುಡುಗಿಯರಂಥೂ ಅಷ್ಟು ಸುಲಭದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಲ್ಲ..! ಈ ವೀಡಿಯೋ...

ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!

ಚಿಕ್ಕವಯಸ್ಸಲ್ಲಿ ಮಾಡಿದ ಎರಡು ತಪ್ಪುಗಳು ಅವರಿಬ್ಬರನ್ನೂ ಜೈಲಿನಲ್ಲಿ ಕಾಲ ಕಳೆಯುವಂತೆ ಮಾಡುತ್ತೆ..! ಪತ್ಯೇಕ ಅಪರಾಧಗಳಲ್ಲಿ ಭಾಗಿಯಾಗಿ ಬಾಲ್ಯದಲ್ಲೇ ಜೈಲು ಸೇರಿದ್ದ ಅವರಿಬ್ಬರ ನಡುವೆ ಯೌವನದಲ್ಲಿ `ನಾಟಕ'ವೊಂದು ಪ್ರೀತಿ ಹುಟ್ಟಲು ಕಾರಣವಾಗುತ್ತೆ..! ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು...

10 ಉಗ್ರರನ್ನು ಕೊಂದು ಸಾವನ್ನಪ್ಪಿದ ವೀರ ಯೋಧ..! ಅಶೋಕ ಚಕ್ರ ಪ್ರಶಸ್ತಿಗೆ ಭಾಜನರಾದ ಲ್ಯಾನ್ಸ್ ನಾಯಕ್

ಅದು ಕಳೆದ ಸೆಪ್ಟೆಂಬರ್ 2.. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಫ್ರುದಾ ಅರಣ್ಯ ಪ್ರದೇಶದಲ್ಲಿ ಉಗ್ರರ ಸಮೂಹವೊಂದು ಅಡಗಿರುವ ಕುಳಿತಿರುವ ಮಾಹಿತಿ ಭಾರತೀಯ ಸೇನೆಗೆ ಲಭ್ಯವಾಗಿತ್ತು. ತಕ್ಷಣವೇ ಗಡಿ ಭದ್ರತಾ ಪಡೆಯ...

ಇವನು ಟಿವಿ ನೋಡುತ್ತಲೇ ಏನೇನೆಲ್ಲಾ ಕಲಿತ ಗೊತ್ತಾ..? 18ನೇ ವರ್ಷಕ್ಕೇ ನಮ್ಮನ್ನೆಲ್ಲಾ ಅಗಲಿದ ಸೋದರನ ಸ್ಟೋರಿ..!

ಆ ಪುಟ್ಟ ಹುಡುಗನ ಕಣ್ಣಲ್ಲಿ ದೊಡ್ಡ ಕನಸಿತ್ತು..! ಅವನನ್ನು ಎತ್ತರಕ್ಕೆ ಬೆಳೆಸೋ ಸಾಮರ್ಥ್ಯ ಅಪ್ಪ-ಅಮ್ಮನಲ್ಲೂ ಇತ್ತು..! ಅವನು ಏನನ್ನು ಓದ ಬಯಸುತ್ತಾನೋ ಅದನ್ನು ಓದಿಸೋ ಶಕ್ತಿ ಅವರಿಗಿತ್ತು..! ಸಿಕ್ಕಾಪಟ್ಟೆ ಶ್ರೀಮಂತಿಕೆ ಇಲ್ಲದಿದ್ದರೂ ಹೊಟ್ಟೆ-ಬಟ್ಟೆ,...

ಟೈಮ್ ಪಾಸ್ ಗಾಗಿ 41 ಜನರನ್ನು ಕೊಂದ ಭೂಪನೀತ..! ಈತನ ಮುಂದೆ ದಂಡುಪಾಳ್ಯ ಗ್ಯಾಂಗ್ ಕೂಡಾ ಲೆಕ್ಕಕ್ಕಿಲ್ಲ..!

ಕೊಲೆಯನ್ನು ಯಾವ ಕಾರಣಕ್ಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಬಹುತೇಕರು ನೀಡುವ ಉತ್ತರವೇನೆಂದರೆ ದ್ವೇಷವೋ, ಆ ಕ್ಷಣದಲ್ಲಿ ನಡೆಯುವ ಘಟನೆಯೋ ಇಲ್ಲಾ ಹಣಕ್ಕಾಗಿಯೋ ಎಂದು ಹೇಳಬಹುದು. ಆದರೆ ಇಲ್ಲೋರ್ವ ವ್ಯಕ್ತಿಗೆ ನೀನು ಯಾಕೆ ಕೊಲೆ...

ಇಂದಿನ ಟಾಪ್ 10 ಸುದ್ದಿಗಳು..! 25.01.2016

1. ಮಲಯಾಳಂ ನಟಿ ಕಲ್ಪನಾ ವಿಧಿವಿಶ ದಕ್ಷಿಣ ಭಾರತದ ಖ್ಯಾತ ನಟಿ ಕಲ್ಪನಾ ರಂಜನಿಯವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು. ತೆಲುಗು ಚಿತ್ರವೊಂದರ ಚಿತ್ರೀಕರಣಕ್ಕಾಗಿ ಹೈದರಾಬಾದಿನ ಖಾಸಗಿ ಹೊಟೆಲ್...

160 ಹಾವುಗಳಿಂದ ಕಚ್ಚಿಸಿಕೊಂಡರೂ ಬದುಕಿರುವ ಭೂಪ..! ಸದಾ ಹಾವುಗಳೊಂದಿಗೆ ಬದುಕುತ್ತಾನೆ ಈ ಮನುಷ್ಯ..!

ಬಹುತೇಕ ಎಲ್ಲಾ ಮನುಷ್ಯರು ಹಾವುಗಳು ಕಂಡರೆ ಬೆಚ್ಚಿ ಬಿದ್ದು ಓಡುತ್ತಾರೆ. ಇನ್ನೂ ಕೆಲವರು ಧೈರ್ಯ ಮಾಡಿ ಹಾವುಗಳನ್ನು ಕೈಯಲ್ಲಿ ಹಿಡಿಯುತ್ತಾರೆ, ಅವುಗಳನ್ನು ಕಾಡಿಗೆ ಬಿಟ್ಟು ಬರುತ್ತಾರೆ. ಇನ್ನು ಕೆಲ ಸಮಯದಲ್ಲಿ ಅಚಾತುರ್ಯದಿಂದ ಹಾವುಗಳು...

ಇಂದಿನ ಟಾಪ್ 10 ಸುದ್ದಿಗಳು..! 23.01.2016

ಕುಡಿದು ಕಾರು ನಡೆಸುತ್ತಿದ್ದವನು ನಾನೇ: ಸಾಂಬಿಯಾ ಗಣರಾಜ್ಯೋತ್ಸವ ಪೆರೇಡ್ ರಿಹರ್ಸಲ್ ನಡೆಸುತ್ತಿದ್ದ ವೇಳೆ ಕಾರು ಹರಿದು ಐಎಎಫ್ ಅಧಿಕಾರಿಯ ಸಾವು ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಮೊಹಮ್ಮದ್ ಸೊಹ್ರಬ್ ಪುತ್ರ...

114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!

ಸರ್ಕಾರಿ ಕೆಲಸವೇ ಹಾಗೆ.. ಒಮ್ಮೆ ಸಿಕ್ಕಿತೆಂದರೆ ಮತ್ತೇ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಉತ್ತಮ ಸೌಲಭ್ಯ, ಸರಿಯಾದ ಸಮಯಕ್ಕೆ ಸಂಬಳ, ಕಡಿಮೆ ಕೆಲಸ ಸಿಗುವುದು ಸರ್ಕಾರಿ ಕೆಲಸದಲ್ಲಿ ಮಾತ್ರ. ಆದರೆ ಹೆಚ್ಚು ಓದಿದವರು...

ಟೀ ಮಾರುತ್ತಾ ಸಿಎ ಪರೀಕ್ಷೆ ಪಾಸಾದ..!

ಮನಸ್ಸಿದ್ದರೆ ಏನೆಲ್ಲಾ ಸಾಧಿಸಬಹುದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ನಮ್ಮ ಸುತ್ತ ಮುತ್ತ ಸಾವಿರಾರು ಜನರು ಕಷ್ಟದಿಂದಲೇ ಮೇಲೆದ್ದು ಬಂದಿದ್ದಾರೆ. ಇಲ್ಲೊಬ್ಬ ಯುವಕ ಮಾತ್ರ ಅವರೆಲ್ಲರಿಗಿಂತ ತುಸು ಭಿನ್ನ....

Latest news

- Advertisement -spot_img