- Advertisement -spot_img

TAG

marriage

ಹುಡುಗಿಯರ ಮದುವೆ ವಯಸ್ಸನ್ನು ಕೇಂದ್ರ 21ಕ್ಕೇರಿಸಿದ್ದು ಯಾಕೆ ಗೊತ್ತಾ?

ಯುವತಿಯರ ಮದುವೆ ವಯಸ್ಸನ್ನು 18 ವರ್ಷದಿಂದ 21ವರ್ಷಕ್ಕೆ ಏರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸಂಸತ್​ನಲ್ಲಿ ಮಸೂದೆ ಮಂಡಿಸಲು ಕ್ಯಾಬಿನೆಟ್​ ಒಪ್ಪಿಗೆಯೂ ದೊರೆತಿದೆ. ಕೇಂದ್ರದ ನಿರ್ಧಾರ ಸದ್ಯ ದೇಶ್ಯಾದ್ಯಂತ ಚರ್ಚೆ ಹುಟ್ಟುಹಾಕಿದೆ. ಈ ಮಧ್ಯೆ...

ಪ್ರೀತಿಸಿ ಮದುವೆಯಾದ 65 ವರ್ಷದ ವೃದ್ಧ ಜೋಡಿ

ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂಬುದಕ್ಕೆ ಈ ಮದುವೆಯೇ ಸಾಕ್ಷಿ. ಅವರಿಬ್ಬರ ವಯಸ್ಸು 65. ಆದರೂ ಜೀವನ ಪ್ರೀತಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಪ್ರೇಯಸಿಗಾಗಿ ಬರೋಬ್ಬರಿ ಮೂವತೈದು ವರ್ಷ ಕಾದ ಪ್ರಿಯಕರ...

ಮಾಟ ಮಾಡಿ ಯುವತಿ ಮದುವೆಯಾದವನಿಗೆ ಹಿಗ್ಗಾಮುಗ್ಗಾ ಥಳಿತ!

ವಾಮಾಚಾರ ಮಾಡಿ ಯುವತಿಯನ್ನು ಮದುವೆಯಾಗಿದ್ದಾನೆ ಅಂತ ಯುವಕನಿಗೆ ಯುವತಿಯ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಲಬುರಗಿಯ ಶಹಾಬಜಾರ್ ತಾಂಡಾ ನಿವಾಸಿಯಾಗಿರುವ ಖಾಸಿಪತಿಗೆ ಯುವತಿ ಕುಟುಂಬಸ್ಥರು ಥಳಿಸಿದ್ದಾರೆ. ಖಾಸಿಪತಿ ಬಳ್ಳಾರಿ ಮೂಲದ ಯುವತಿಯನ್ನು ಮದುವೆಯಾಗಿದ್ದ. ಮನೆಯವರಿಗೆ...

ಮದುವೆಯಾದ್ರು ಮಿಸ್ಟರ್ ನ್ಯಾಗ್ಸ್! ಹುಡುಗಿ ಯಾರು ಗೊತ್ತಾ?

ಐಪಿಎಲ್ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಷ್ಟು ಪರಿಚಿತವೋ ಅಷ್ಟೇ ದಾನೀಶ್ ಸೇಠ್ ಕೂಡ ಪರಿಚಿತರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಷ್ಟೇ ದಾನೀಶ್ ಸೇಠ್ ಕೂಡ ಅಭಿಮಾನಿ ವರ್ಗವನ್ನು ಹೊಂದಿದ್ದು...

ಗುಟ್ಟಾಗಿ ಮದುವೆಯಾಗಿದ್ದಕ್ಕೆ ಕಾರಣ ತಿಳಿಸಿದ ಪ್ರಣೀತ

ನಟಿ ಪ್ರಣಿತಾ ಸುಭಾಷ್ ವಿವಾಹವಾಗಿರುವ ಸುದ್ದಿ ಇಂದು ಹಠಾತ್ತನೆ ಹೊರ ಬಿದ್ದಿದೆ. ಶುಕ್ರವಾರವಷ್ಟೆ ಮಾಧ್ಯಮದವರೊಟ್ಟಿಗೆ ಮಾತನಾಡಿ 'ಮದುವೆ ಆಗಿಲ್ಲ. ಒಂದೊಮ್ಮೆ ಆದರೆ ನಿಮಗೆ ತಿಳಿಸದೇ ಇರುತ್ತೇನಾ?' ಎಂದಿದ್ದ ಪ್ರಣಿತಾ ಗುಟ್ಟಾಗಿ ಮದುವೆ ಆಗಿದ್ದು,...

ಗುಟ್ಟಾಗಿ ಮದುವೆಯಾದ ನಟಿ ಪ್ರಣೀತಾ! ಫೊಟೋ ಲೀಕ್

ಕನ್ನಡತಿ, ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಗುಟ್ಟಾಗಿ ವಿವಾಹವಾಗಿದ್ದಾರೆ. ಪ್ರಣಿತಾ ವಿವಾಹದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟಿ ಪ್ರಣಿತಾ ಸುಭಾಷ್ ಇತ್ತೀಚೆಗಷ್ಟೆ ಕನಕಪುರ ರಸ್ತೆಯ ರೆಸಾರ್ಟ್‌ ಒಂದರಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉದ್ಯಮಿಯೊಬ್ಬರೊಂದಿಗೆ...

ಈ ಕಾರಣಕ್ಕೆ ಮುಖ್ಯಮಂತ್ರಿಗಳನ್ನು ಭೇಟಿಯಾದ ರಮೇಶ್ ಅರವಿಂದ್ ದಂಪತಿ..

ನಟ ರಮೇಶ್ ಅರವಿಂದ ಮತ್ತು ಅವರ ಪತ್ನಿ ಇಂದು ಯಡಿಯೂರಪ್ಪ ಅವರನ್ನು ಖುದ್ದಾಗಿ ಭೇಟಿ ಮಾಡಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಅವರ ಮದುವೆಯನ್ನು...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸ್ಪರ್ಧಿ ಅಯ್ಯಪ್ಪ…

ಬಿಗ್ ಬಾಸ್ ಸ್ಪರ್ಧಿ ಎನ್.ಸಿ ಅಯ್ಯಪ್ಪ ಹಾಗೂ ಸ್ಯಾಂಡಲ್‍ವುಡ್ ನಟಿ ಅನು ಪೂವಮ್ಮ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡವ ಸಂಪ್ರದಾಯದಂತೆ ಎನ್.ಸಿ ಅಯ್ಯಪ್ಪ ಹಾಗೂ ನಟಿ ಅನು ಪೂವಮ್ಮ ಅವರ ಮದುವೆ ಇಂದು...

Latest news

- Advertisement -spot_img