No menu items!
11.1 C
Munich
Wednesday, April 29, 2026

ಕೊನೆಗೂ ಫಿಕ್ಸ್ ಆಯ್ತು ದಿ ವಿಲನ್ ರಿಲೀಸ್ ಡೇಟ್

Must read

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾ.‌ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ದಿ ವಿಲನ್’ ರಿಲೀಸ್ ಡೇಟ್ ಕೊನೆಗೂ ಫಿಕ್ಸ್ ಆಗಿದೆ.‌

ಅಕ್ಟೋಬರ್ 18ಕ್ಕೆ ವಿಶ್ವಾದಾದ್ಯಂತ 1000ಥಿಯೇಟರ್ ಗಳಲ್ಲಿ ದಿ ವಿಲನ್ ಘರ್ಜನೆ ಆರಂಭವಾಗಲಿದೆ.
ಕನ್ನಡ , ತೆಲುಗು , ತಮಿಳು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾವಿದು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article