No menu items!
2.7 C
Munich
Friday, May 1, 2026

ಅಮೇರಿಕಾದಲ್ಲಿ ನೆಲೆಸಲು ಹೊರಟಿರೊ ಭಾರತೀಯರಿಗೊಂದು ಬ್ಯಾಡ್ ನ್ಯೂಸ್..!

Must read

ಅಮೇರಿಕಾದಲ್ಲಿ ಶಾಶ್ವತವಾಗಿ ನೆಲಸೋಕೆ ನೀವು ಪ್ಲಾನ್ ಮಾಡ್ಕೊಂಡಿದ್ದೀರಾ..? ಹಾಗಾದ್ರೆ ನಿಮಗಿಲ್ಲೊಂದು ಅಶುಭ ಸುದ್ದಿ ಇದೆ ಓದಿ. ಇನ್ಮುಂದೆ ಅಮೇರಿಕಾದಲ್ಲಿ ನೆಲೆಸೋದು ಅಷ್ಟೇನು ಸುಲಭದ ಮಾತಲ್ಲ. ಯಾಕಂದ್ರೆ ಅಮೇರಿಕಾ ಇಬಿ-5 ಅಂದ್ರೆ ಹೂಡಿಕೆಗೆ ಸಂಬಂಧಿಸಿದ ವೀಸಾ ಪಡೆಯುವ ಭಾರತೀಯರಿಗೆ ಅದನ್ನು ಪಡೆಯಲು ಈಗ ಅದಕ್ಕೆ 5.4 ಕೋಟಿ ಹೆಚ್ಚಿನ ಮೊತ್ತ ಕೊಟ್ಟು ಪಡೆಯಬೇಕಾಗಿದೆ. ಈ ಹಿಂದೆ ಇಬಿ-5 6.8 ಕೋಟಿ ಮಾತ್ರ ಇತ್ತು. ಆದ್ರೆ ಈಗ ಅದು ಬರೋಬ್ಬರಿ 12.2 ಕೋಟಿಗೆ ತಲುಪಿದೆ.
ಅದಷ್ಟೆ ಅಲ್ಲ ಹೂಡಿಕೆ ವಿಚಾರದಲ್ಲೂ ಮೊತ್ತದ ವಿಸ್ತರಣೆ ಮಾಡಲಾಗಿದ್ದು, ಕನಿಷ್ಟಪಕ್ಷ 9.2 ಕೋಟಿಯಾದ್ರೂ ಹೂಡಿಕೆ ಮಾಡಬೇಕೆಂದು ನಿಯಮ ಜಾರಿಗೊಳಿಸಲಾಗಿದೆ. ಹೋಮ್‍ಲ್ಯಾಂಡ್ ಸೆಕ್ಯೂರಿಟಿ ಇಲಾಖೆ ಜನವರಿ 17ರಿಂದಲೇ ಈ ಹೊಸ ನಿಯಮವನ್ನು ಜಾರಿ ಮಾಡಿದ್ದು, ಇನ್ನು 90 ದಿನಗಳವರೆಗೆ ತಿದ್ದುಪಡಿಗೆ ಅವಕಾಶವಿದೆ. ಅಮೇರಿಕಾದ ಇಬಿ-5ನ್ನು ನಗದು ಮೊತ್ತ ಎಂದು ಕರೆಯಲಾಗಿದ್ದು, ಅಮೇರಿಕಾದಲ್ಲಿ ಶಾಶ್ವತ ಮನೆ ಮಾಡ ಬಯಸುವ ಭಾರತೀಯರು ಮೊದಲು ಅಲ್ಲಿ ಹಣ ಹೂಡಿಕೆ ಮಾಡಬೇಕಾಗುತ್ತದೆ. ಈ ಹೂಡಿಕೆಯ ಜೊತೆಗೆ ಒಬ್ಬ ವ್ಯಕ್ತಿ ತನ್ನ ಹೆಂಡತಿ ಹಾಗೂ 21 ವರ್ಷದೊಳಗಿನ ಮಕ್ಕಳ ಜೊತೆ ವಾಸ ಮಾಡ್ಬೋದು.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?

ರಾಜಮೌಳಿಯ ಮಹಾಭಾರತದಲ್ಲಿ ಸುದೀಪ್ ಕರ್ಣ?

ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಬಗ್ಗೆ ಅಪಪ್ರಚಾರ

ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?

ಮೆಣಸಿನಕಾಯಿ ತಿಂದು ಬೀಗಿದ ಪ್ರಥಮ್.

ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???

ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article