No menu items!
11.1 C
Munich
Wednesday, April 29, 2026

ವಿರುಷ್ಕಾ ದುಬಾರಿ ಕಾರುಗಳ ನಂಬರ್ 1 ಜೋಡಿ….!

Must read

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿ ದುಬಾರಿ ಕಾರುಗಳ ವಿಷಯದಲ್ಲಿ ಬಾಲಿವುಡ್ ನ ಸ್ಟಾರ್ ನಟ-ನಟಿಯರನ್ನು ಮೀರಿಸಿದ್ದಾರೆ‌ .

ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಆಡಿಯ ಮುಖ್ಯ ಪ್ರಚಾರ ರಾಯಭಾರಿ ಆಗಿರುವ ವಿರಾಟ್ ಕೊಹ್ಲಿಗೆ ಕಾರುಗಳ ಮೇಲೆ ತುಂಬಾ ಪ್ರೀತಿ.‌ ವಿರಾಟ್-ಅನುಷ್ಕಾ ಜೋಡಿ ಬಳಿ ಇರೋ ದುಬಾರಿ ಕಾರುಗಳ ಪಟ್ಟಿ ಇಲ್ಲಿದೆ.

ರೇಂಜ್ ರೋವರ್ ವೋಗ್ವಿರಾಟ್

ಆಡಿ ಎಸ್ 5

ರೇಂಜ್ ರೋವರ್

ಆಡಿ ಆರ್8
ಆಡಿ ಆರ್ 8 ವಿ 10

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article