No menu items!
10.8 C
Munich
Wednesday, April 29, 2026

ವೋಡೋಫೋನ್ ನಿಂದ‌ ಜಿಯೋಕ್ಕೆ ಸೆಡ್ಡು…!

Must read

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಉಚಿತ ಡಾಟಾ, ಅನ್‌ಲಿಮಿಟೆಡ್ ಕಾಲ್ ಮೂಲಕ ಹೊಸ ಅಲೆ ಸೃಷ್ಟಿಸಿರೋ ಜಿಯೋ ತನ್ನ ಗ್ರಾಹಕರಿಗೆ ಪ್ರತಿ ದಿನ ಹೊಸ ಹೊಸ ಆಫರ್ ನೀಡುತ್ತಲೇ ಬರುತ್ತಿದೆ. ಈ ಜಿಯೋಗೆ ಸೆಡ್ಡು ಹೊಡೆಯಲು ವೋಡಾಫೋನ್ ನೂತನ ಆಫರ್ ನೊಂದಿಗೆ ಬಂದಿದೆ.

ವೋಡಾಫೋನ್ ಇದೀಗ 99 ರೂಪಾಯಿ ಹಾಗೂ 109 ರೂಪಾಯಿಗಳ ರಿಚಾರ್ಜ್ ಆಫರ್ ನೀಡಿದೆ. ಈ ಆಫರ್ ನಂತೆ ಗ್ರಾಹಕರು 28 ದಿನಗಳವರೆಗೆ ಅನ್‌ಲಿಮಿಟೆಡ್ ಲೋಕಲ್, ಎಸ್‌ಟಿಡಿ ಹಾಗೂ ರೋಮಿಂಗ್ ಕಾಲ್ ಸೌಲಭ್ಯ ಪಡೆಯುತ್ತಾರೆ‌ .

109 ರೂಪಾಯಿಗಳ ರಿಚಾರ್ಜ್‌ನಲ್ಲಿ  ಅನ್‌ಲಿಮಿಟೆಡ್ ಲೋಕಲ್, ಎಸ್‌ಟಿಡಿ ಹಾಗೂ ರೋಮಿಂಗ್ ಕಾಲ್ ಮತ್ತು 1ಜಿಬಿ ಡಾಟಾ ಸೇವೆಯನ್ನ ಪಡೆಯಬಹುದಾಗಿದೆ.
ಹೀಗೆ ಜಿಯೋಗೆ ವೋಡೋಫೋನ್ ಸೆಡ್ಡು ಹೊಡೀತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article