No menu items!
21.9 C
Munich
Tuesday, June 16, 2026

ಅನಾರೋಗ್ಯದಿಂದ ಸೂಫಿ ಸಂತರೆಂದೇ ಖ್ಯಾತರಾಗಿದ್ದ ಡಾ ಸೈಯದ್ ಶಹಾ ನಿಧನ!

Must read

ಅನಾರೋಗ್ಯದಿಂದ ಸೂಫಿ ಸಂತರೆಂದೇ ಖ್ಯಾತರಾಗಿದ್ದ ಡಾ ಸೈಯದ್ ಶಹಾ ನಿಧನ!

ಕಲಬುರ್ಗಿ:- ಅನಾರೋಗ್ಯದ ಹಿನ್ನೆಲೆ ಸೂಫಿ ಸಂತರೆಂದೇ ಖ್ಯಾತರಾಗಿದ್ದ 79 ವರ್ಷದ ಡಾ ಸೈಯದ್ ಶಹಾ ನಿಧನ ಹೊಂದಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸೈಯದ್ ಶಹಾ ಬುಧವಾರ ರಾತ್ರಿ ಕಲಬುರಗಿಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. 2017ರಲ್ಲಿ ಡಾ.ಸೈಯದ್ ಶಾ ಅವರಿಗೆ ರಾಜ್ಯಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. 1972ರಿಂದಲೇ ಕೆಬಿಎನ್ ಶಿಕ್ಷಣ ಸಂಸ್ಥೆಯೊಂದಿಗೆ ನಂಟು ಹೊಂದಿದ್ದ ಇವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ

ಅಲ್ಲದೇ ಅನೇಕ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿದ್ದಾರೆ. ಕೆಬಿಎನ್ ದರ್ಗಾ ದೇಶದ ಎರಡನೇ ಅಜ್ಮೀರ್ ಎಂದೇ ಖ್ಯಾತಿ ಗಳಿಸಿದೆ.

- Advertisement -spot_img

More articles

- Advertisement -spot_img

Latest article