No menu items!
12.3 C
Munich
Thursday, April 30, 2026

ಅರ್ಜುನ ಕೃಷ್ಣರಂತೆ ಮೋದಿ ಹಾಗು ಅಮಿತ್ ಶಾ ?

Must read

ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಬರೆದಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ,

370 ವಿಧಿ ವಿಚಾರದಲ್ಲಿ  ಕಾಶ್ಮೀರ ಮಿಷನ್ ಬಗ್ಗೆ ಮಾತನಾಡಿ  ಅಮಿತ್ ಶಾ ಅವರಿಗೆ ಹೃದಯಪೂರ್ವಕವಾಗಿ ಅಭಿನಂದಿಸಿದರು. ಹಾಗು ಅದನ್ನು ಅನುಷ್ಠಾನಗೊಳಿಸಿದ ರೀತಿಗೆ ಹ್ಯಾಟ್ಸ್ ಆಪ್ ಎಂದು ಹೇಳಿದರು. ಹಾಗು ಮೋದಿ ಹಾಗು ಅಮಿತ್ ಶಾ ಇಬ್ಬರು ಕೃಷ್ಣಾ ಅರ್ಜುನರಂತೆ ಎಂದರು ,

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article