No menu items!
8 C
Munich
Saturday, May 2, 2026

ಈ ನಟ ಮಾಡಿದ ಸಹಾಯಕ್ಕೆ ಕಿಚ್ಚ ಸುದೀಪ್ ಋಣ ತೀರಿಸಿದ್ರಂತೆ !ಯಾರು ಆ ನಟ ಗೊತ್ತಾ?

Must read

ಆ ಮೂಲಕ ಕಿಚ್ಚ ಸುದೀಪ್ ಶಿವಣ್ಣ ಅಂದು ತಮಗೆ ಮಾಡಿದ್ದ ಸಹಾಯದ ಋಣ ತೀರಿಸಿದ್ದಾರೆ. ಅಷ್ಟಕ್ಕೂ ಆವತ್ತು ಶಿವಣ್ಣ, ಸುದೀಪ್ ಗೆ ಏನು ಸಹಾಯ ಮಾಡಿದರು?

ಸುದೀಪ್ ನಾಯಕನಾಗಿ ಅಭಿನಯಿಸಿದ್ದ ಮೊದಲ ಸಿನಿಮಾ ‘ಸ್ಪರ್ಶ’. ಈ ಸಿನಿಮಾದ ಅಡಿಯೋ ಬಿಡುಗಡೆ ಮಾಡಿದ್ದು, ಸ್ಟಾರ್ ನಟ ಶಿವರಾಜ್ ಕುಮಾರ್. ಆ ಮೂಲಕ ಆಗ ಚಿತ್ರರಂಗಕ್ಕೆ ಹೊಸಬರಾಗಿದ್ದ ಸುದೀಪ್ ಗೆ ಪ್ರೋತ್ಸಾಹ ನೀಡಿದ್ದರು.

ಈಗ ಅದೇ ಶಿವಣ್ಣನ ಹೊಸ ಬಗೆಯ ಸಿನಿಮಾ ಅಡಿಯೋ ರಿಲೀಸ್ ಮಾಡುವ ಮೂಲಕ ಸುದೀಪ್ ಋಣ ಸಂದಾಯ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅಂದಿನ ಘಟನೆಯನ್ನು ನೆನೆದು ಸುದೀಪ್, ಶಿವಣ್ಣನ ಉಪಕಾರ ಸ್ಮರಿಸಿದ್ದಾರೆ ಅಲ್ಲದೆ, ನಾನು ನಿಮ್ಮ ದೊಡ್ಡ ಫ್ಯಾನ್ ಎಂದಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article