No menu items!
14.8 C
Munich
Thursday, April 30, 2026

ಈ ರಾಜ್ಯದಲ್ಲಿ ಇದುವರೆಗೂ ಬಿಜೆಪಿ ಲೋಕಸಭಾ ಚುನಾವಣೆ ಗೆದ್ದಿಲ್ಲ ಯಾವುದು ಈ ರಾಜ್ಯ ಗೊತ್ತಾ ?

Must read

  1. ಹೌದು ಕೇರಳದಲ್ಲಿ ಇದುವರೆಗೂ ಬಿಜೆಪಿಗೆ ಲೋಕಸಭಾ ಚುನಾವಣೆ ಗೆದ್ದಿಲ್ಲ  ಕೇರಳದಲ್ಲಿ ಮೋದಿ ಹವಾ ಎಷ್ಟಿದೆ ಎಂದು ಈ ಚುನಾವಣೆಯಲ್ಲಿ ನೋಡಬೇಕಿದೆ.

ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಸಲ ಲೋಕಸಭೆಗೆ ಖಾತೆ ತೆರೆದಿದ್ದು 1998ರಲ್ಲಿ. ಈ ಬಾರಿ ಕೇರಳ ಲೋಕಸಭಾ ಚುನಾವಣೆಯಲ್ಲಿ ಹಣಾಹಣಿ ಜೋರಿದೆ ಎಂದು ಕೇಳಿ ಬರುತ್ತದೆ ,

ಈ ಬಾರಿ ಬಿಜೆಪಿ ಕೇರಳದಲ್ಲಿ ಜಯ ಸಾಧಿಸುತ್ತಾ ಎನ್ನುವುದು ಮೋದಿಯವರ ಅಲೆ ಎಷ್ಟಿದೆ ಎನ್ನುವುದು  ಚುನಾವಣೆ ಮುಗಿದ ಬಳಿಕ ತಿಳಿಯುತ್ತದೆ .ರಾಜಗೋಪಾಲ್ ರವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕೇರಳ ಕಣಕ್ಕೇ ಎಂದು ಕೆಳಿಬರುತ್ತಿದೆ ,ಕೇರಳ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಗೆದ್ದಿಲ್ಲ  ಈ ಬಾರಿ ಏನಾಗಲಿದೆ ಎನ್ನುವ ಕಾತುರತೆ ಎಲ್ಲರಲ್ಲಿದೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article