No menu items!
5.1 C
Munich
Saturday, April 18, 2026

ಈ ವರ್ಷ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಚಿತ್ರ ಯಾವುದು ಗೊತ್ತಾ

Must read

2021ರಲ್ಲಿ ದೇಶದಲ್ಲಿ ಗೂಗಲ್‌ನಲ್ಲಿ ಜನರು ಯಾವ ಸಿನಿಮಾ ಬಗ್ಗೆ ಹೆಚ್ಚು ಸರ್ಚ್‌ ಮಾಡಿದ್ದಾರೆ ಎನ್ನುವ ಪಟ್ಟಿಯನ್ನು ಗೂಗಲ್‌ ಸಂಸ್ಥೆ ಬಿಡುಗಡೆ ಮಾಡಿದೆ.

ಅದರ ಪ್ರಕಾರ, ತಮಿಳಿನ “ಜೈ ಭೀಮ್‌’ ಸಿನಿಮಾ ಅತಿ ಹೆಚ್ಚು ಸರ್ಚ್‌ ಆಗಿದೆ.

ನಂತರದ ಸ್ಥಾನಗಳಲ್ಲಿ ಬಾಲಿವುಡ್‌ನ‌ “ಶೇರ್‌ಶಾ’ ಮತ್ತು ರಾಧೆ ಸಿನಿಮಾವಿದೆ.

ಉಳಿದಂತೆ, “ಬೆಲ್‌ ಬಾಟಮ್‌’, “ಮಾಸ್ಟರ್‌’, “ಸೂರ್ಯವಂಶಿ’, ಮಲಯಾಳಂನ “ದೃಶ್ಯಂ 2′, “ಭುಜ್‌-ದಿ ಪ್ರೈಡ್‌ ಆಫ್ ಇಂಡಿಯಾ’ ಹಾಗೂ ಹಾಲಿವುಡ್‌ನ‌ “ಎಟರ್ನಲ್ಸ್‌’ ಮತ್ತು “ಗೊಡ್ಜಿಲ್ಲಾ ವರ್ಸಸ್‌ ಕಾಂಗ್‌’ ಸಿನಿಮಾಗಳು ಟಾಪ್‌ 10ರ ಪಟ್ಟಿಯಲಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article