No menu items!
7.9 C
Munich
Wednesday, September 23, 2026

ಈ ವಾರದ ಟಿಆರ್​ಪಿ ಹೇಗಿದೆ? ಯಾವ ಚಾನಲ್​ಗೆ ಯಾವ ಪ್ಲೇಸ್ ?

Must read

ಈ ವಾರದ ಟಿಆರ್ಪಿ ಬಿಡುಗಡೆಯಾಗಿದ್ದು, ಕನ್ನಡ ಸುದ್ದಿವಾಹಿನಿಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನದಲ್ಲಿದೆ…! 155 ಪಾಯಿಂಟ್‍ಗಳೊಂದಿಗೆ ಬೇರೆಲ್ಲಾ ಚಾನಲ್ ಗಳಿಗಿಂತಾ ತುಂಬಾನೇ ಅಂತರ ಕಾಯ್ದುಕೊಂಡಿದೆ ಟಿವಿ9.
105 ಪಾಯಿಂಟ್‍ಗಳನ್ನು ಹೊಂದಿರುವ ಪಬ್ಲಿಕ್ ಟಿವಿ 2ನೇ ಸ್ಥಾನದಲ್ಲಿ ಭದ್ರವಾಗಿದೆ. 78 ಪಾಯಿಂಟ್‍ಗಳಿಸಿರುವ ಸುವರ್ಣ ನ್ಯೂಸ್ 3ನೇ ಸ್ಥಾನ, 53 ಪಾಯಿಂಟ್ ಪಡೆದಿರೋ ನ್ಯೂಸ್ 18 ಕನ್ನಡ 4ನೇ ಸ್ಥಾನ, ದಿಗ್ವಿಜಯ 36, ಬಿಟಿವಿ 20, ಟಿವಿ515, ರಾಜ್​ ನ್ಯೂಸ್ 7, ಕಸ್ತೂರಿ ನ್ಯೂಸ್ 10, ನ್ಯೂಸ್ ಎಕ್ಸ್ 6 ಪಾಯಿಂಟ್​ ಗಳನ್ನು ಪಡೆದಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article