ಈ ವಾರದ ಟಿಆರ್‌ಪಿ. ಯಾವ ವಾಹಿನಿಗೆ ಎಷ್ಟು ಅಂಕ?

1
1020

ಪ್ರತಿ ವಾರದಂತೆ ಈ ಗುರುವಾರವೂ ಟಿವಿ ಚಾನೆಲ್‌ಗಳ ಅಂಕಪಟ್ಟಿ ಅರ್ಥಾತ್ ರೇಟಿಂಗ್ ಹೊರಬಂದಿದೆ. 2020 ನೇ ಇಸವಿಯ 17ನೇ ವಾರದ ಟಿಆರ್‌ಪಿ ರೇಸ್‌ನಲ್ಲಿ ಯಾವ ಚಾನೆಲ್ ಮುಂದಿದೆ? ಯಾವುದು ಹಿಂದೆ ಉಳಿದಿದೆ ಎಂದು ಈ ಅಂಕಿ – ಅಂಶಗಳ ಮೂಲಕ ತಿಳಿದುಕೊಳ್ಳಿ.

ಟಾಪ್ 5 ಕನ್ನಡ ಸುದ್ದಿ ವಾಹಿನಿಗಳು

1. ಟಿವಿ 9
2. ಪಬ್ಲಿಕ್ ಟಿವಿ
3. ಸುವರ್ಣ ನ್ಯೂಸ್
4. ನ್ಯೂಸ್ 18 ಕನ್ನಡ
5. ದಿಗ್ವಿಜಯ ನ್ಯೂಸ್

ಟಾಪ್ 5 ಕನ್ನಡ ಮನರಂಜನಾ ವಾಹಿನಿಗಳು

1. ಉದಯ ಟಿವಿ
2. ಜೀ ಕನ್ನಡ
3. ಉದಯ ಮೂವೀಸ್
4. ಕಲರ್ಸ್ ಕನ್ನಡ
5. ಸ್ಟಾರ್ ಸುವರ್ಣ

ಈ ಬಾರಿ ಕನ್ನಡ ಮನರಂಜನಾ ವಾಹಿನಿಗಳಲ್ಲಿ ಉದಯ ಟಿವಿ ನಂ.1 ಸ್ಥಾನಕ್ಕೇರಿದೆ. ಲಾಕ್‌ಡೌನ್ ಕಾರಣ ಉದಯ ಟಿವಿಯ ದೆಸೆ ಬದಲಾಗಿದ್ದು. ಅತ್ಯುತ್ತಮ ಚಲನಚಿತ್ರಗಳನ್ನೇ ಪ್ರದರ್ಶಿಸುವ ಮೂಲಕ ವೀಕ್ಷಕರನ್ನು ತನ್ನೆಡೆಗೆ ಸೆಳೆದು ಕೊಂಡಿದೆ.
ಸುವರ್ಣ (ಇಂದಿನ ಸ್ಟಾರ್ ಸುವರ್ಣ), ಈ ಟಿವಿ (ಇಂದಿನ ಕಲರ್ಸ್ ಕನ್ನಡ) ಹಾಗೂ ಜೀ ಕನ್ನಡದ ದರ್ಬಾರ್ ಶುರುವಾದ ಮೇಲೆ ಉದಯ ನಂಬರ್ ಒನ್ ಸ್ಥಾನಕ್ಕೆ ಬರುವುದೇ ಕಷ್ಟ ಎಂಬಂತಾಗಿತ್ತು. ಆದರೆ, ಈ ವಾರದ ಟಿಆರ್‌ಪಿ ರೇಸ್‌ನಲ್ಲಿ ಉದಯ ಟಿವಿ ಭರ್ಜರಿ ಜಯ ಸಾಧಿಸಿರುವುದಷ್ಟೇ ಅಲ್ಲ. ಮೂರನೇ ಸ್ಥಾನದಲ್ಲಿರುವ ಉದಯ ಮೂವೀಸ್ ಎರಡನೇ ಸ್ಥಾನದಲ್ಲಿರುವ ಜೀ ಕನ್ನಡ ವಾಹಿನಿಗೆ ಅತ್ಯಂತ ಸಮೀಪದ ಸ್ಪರ್ಧಿಯಾಗಿ ಕಾಣಿಸಿಕೊಂಡಿದೆ.

ಈ ವಾರದ ಟಾಪ್ 5 ಕನ್ನಡ ಕಾರ್ಯಕ್ರಮಗಳು

ಸನ್ ನೆಟ್ವರ್ಕ್ ಇದೀಗ ದಕ್ಷಿಣ ಭಾರತದ ನಂಬರ್ 1 ನೆಟ್ವರ್ಕ್ ಆಗಿ ಕಾಣಿಸಿಕೊಂಡಿದೆ.

ಮುಂದಿನ ವಾರದಿಂದ ಸ್ಟಾರ್ ಸುವರ್ಣದಲ್ಲಿ “ಮಹಾಭಾರತ” ಹಾಗೂ ಜೀ ಕನ್ನಡದಲ್ಲಿ “ಮಾಲ್ಗುಡಿ ಡೇಸ್” ಶುರುವಾಗಲಿದ್ದು ಆ ಕಾರ್ಯಕ್ರಮಗಳು ಸದರಿ ವಾಹಿನಿಗಳಿಗೆ ವರದಾನ ಆಗಲಿವೆಯೇ ಎಂದು ಕಾದು ನೋಡಬೇಕಿದೆ.

ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?

ಅಂದು ಅವರ ಮನೆಯಲ್ಲ ಟಿವಿ ಇರಲಿಲ್ಲ ; ಇಂದು ವಿಶ್ವವೇ ಠೀವಿಯಿಂದ ಸಲಾಂ ಅಂತಿದೆ ..!

ಸ್ಯಾಂಡಲ್ ವುಡ್ ಈ ಸ್ಟಾರ್ ನಟಗೆ ಪತ್ನಿಯೇ ಕಿಡ್ನಿ ನೀಡಿದ್ದರು ..!

ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!

ಚಾಣಾಕ್ಷ ಕ್ರಿಕೆಟಿಗ ಧೋನಿ ಅಲ್ಲ ರೋಹಿತ್ ಶರ್ಮಾ..! ಹಿಟ್ ಮ್ಯಾನ್ ಪರ ಬ್ಯಾಟ್ ಬೀಸಿದ ಜಾಫರ್..!‌

ಹುಡುಗಿಯರು ನಿಮ್ಮನ್ನು ಇಷ್ಟಪಡಲು ನೀವು ಹೀಗೆ ಮಾಡಲೇ ಬೇಕು..!

ಟಿವಿ ಆ್ಯಂಕರ್ ಮಾಡಿದ ಪ್ರಪೋಸ್​​​ಗೆ ದ್ರಾವಿಡ್ ರಿಯಾಕ್ಷನ್ ಹೀಗಿತ್ತು!

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಕನ್ನಡ ಹಿರಿಯ ನಟ ದತ್ತಣ್ಣ ಸಾಧನೆಗೆ ಬಾಲಿವುಡ್ ಸ್ಟಾರ್ಸ್ ಫಿದಾ .

ಹುಟ್ಟಿದ ತಿಂಗಳ ಆಧಾರದಲ್ಲಿ ನಿಮ್ಮ ಲವ್ ಲೈಫ್ ತಿಳಿದುಕೊಳ್ಳಿ….!

1 COMMENT

LEAVE A REPLY

Please enter your comment!
Please enter your name here