No menu items!
6.3 C
Munich
Friday, May 1, 2026

ಐಪಿಎಲ್ ಆಟಗಾರರ ಹರಾಜು ! ಯಾರು ಯಾವ ತಂಡಕ್ಕೆ ಇಲ್ಲಿದೆ ಮಾಹಿತಿ .

Must read

ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದು, ಮೊದಲು 8 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಕೋಟಿ ಕೋಟಿ ಕೊಟ್ಟು ಆಟಗಾರರನ್ನು ತಮ್ಮ ತಂಡಕ್ಕೆ ಕರೆದುಕೊಂಡರು ಆ ಪಟ್ಟಿಯಲ್ಲಿ

ಪ್ಯಾಟ್ ಕಮಿನ್ಸ್- 15.50 ಕೋಟಿ- ಕೋಲ್ಕತ ನೈಟ್ ರೈಡರ್ಸ್ ತಂಡ  ಗ್ಲೆನ್ ಮ್ಯಾಕ್ಸ್’ವೆಲ್- 10.75 ಕೋಟಿ- ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕ್ರಿಸ್ ಮೋರಿಸ್- 10 ಕೋಟಿ- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಯಾಮ್ ಕರನ್- 5.50 ಕೋಟಿ- ಚೆನ್ನೈ ಸೂಪರ್ ಕಿಂಗ್ಸ್ ಇಯಾನ್ ಮಾರ್ಗನ್-5.25 ಕೋಟಿ- ಕೋಲ್ಕತಾ ನೈಟ್ ರೈಡರ್ಸ್ ಆಯರೋನ್ ಫಿಂಚ್- 4.40 ಕೋಟಿ- ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಬಿನ್ ಉತ್ತಪ್ಪ- 3 ಕೋಟಿ- ರಾಜಸ್ಥಾನ ರಾಯಲ್ಸ್  ಕ್ರಿಸ್ ಲಿನ್- 2 ಕೋಟಿ- ಮುಂಬೈ ಇಂಡಿಯನ್ಸ್ ತಂಡ ಸೇರಿದ್ದಾರೆ‌ ಹಾಗು‌ ಮುಂದೆ‌ ಹಾರಾಜು ಪ್ರಕ್ರಿಯೆ ಮುಂದುವರೆಇತು ಇನ್ನು ದೇಶಾದ್ಯಂತ ಐಪಿಎಲ್ ದೆ ಮಾತು ತಮ್ಮ ನೆಚ್ಚಿನ ಆಟಗಾರರ ಆಟ ನೋಡು ಜನರು ಕಾತುರದಿಂದ ಕಾಯುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article