No menu items!
15.7 C
Munich
Wednesday, July 29, 2026

ಕಿಚ್ಚ ಸುದೀಪ್ ಗೆ ಶಾಕ್..!

Must read

ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಶಾಕ್ ಎದುರಾಗಿದೆ. ಸುದೀಪ್ ಅವರಿಗೆ ಚಿಕ್ಕಮಗಳೂರು ಜೆಎಎಂಎಫ್ ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಸುದೀಪ್ ವಾರಸ್ದಾರ ಎನ್ನುವ ಧಾರವಾಹಿಯೊಂದನ್ನು ನಿರ್ಮಿಸಿದ್ದರು. ಈ ಧಾರವಾಹಿಗೆ ಚಿಕ್ಕಮಗಳೂರಲ್ಲಿ ಸ್ಥಳ ಬಾಡಿಗೆಗೆ ಪಡೆದಿದ್ದರು.3 ತಿಂಗಳು ಬಾಡಿಗೆ ನೀಡಿಲ್ಲ ಹಾಗೂ ಶೂಟಿಂಗ್ ವೇಳೆ ತೋಟ ಹಾಳಾಗಿದೆ ಎಂದು ಮನೆ, ತೋಟದ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ವಿಚಾರಣಗೆ ಹಾಜರಾಗಿ ಎಂದು ಸುದೀಪ್ ಅವರಿಗೆ ಸಮನ್ಸ್ ನೀಡಿದೆ.
ಸುದೀಪ್ ಅವರು ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.‌ ಸುದೀಪ್ ಸಿನಿಮಾ ಚಿತ್ರೀಕರಣದಲ್ಲಿದ್ದರೂ ಕೋರ್ಟ್ ಗೆ ವಿಚಾರಣೆಗೆ ಹಾಜರಾಗಲೇ ಬೇಕಿದೆ.
ವಿಚಾರಣೆ ನಂತರ ಸುದೀಪ್ ದು ತಪ್ಪೇ ಅಥವಾ ದೀಪಕ್ ಅವರದ್ದು ತಪ್ಪೇ ಎಂಬುದು ತೀರ್ಮಾನವಾಗಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article