No menu items!
5.4 C
Munich
Thursday, April 30, 2026

ಕುಮಾರಸ್ವಾಮಿ ಗೆ ಸಾಥ್ ನೀಡಿದ ಡಿ ಕೆ ಸುರೇಶ್..!

Must read

 

ಲೋಕಸಭಾ ಚುನಾವಣೆ ಎಲ್ಲಾ ಕಡೆ ಮತದಾನ ಚಲಾಯಿಸಲು ಸಾರ್ವಜನಿಕರು ಹಾಗೂ ಗಣ್ಯರು ಆಗಮಿಸಿ ಮತ ಚಲಾಯಿಸುತ್ತಿದ್ದಾರೆ .

ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಕುಟುಂಬ ಸಮೇತರಾಗಿ ತಮ್ಮ ಹಕ್ಕನ್ನು ಚಲಾಯಿಸಲು ಇಂದು ಬೆಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಮನಗರ ತಾಲ್ಲೂಕಿನ ಕೇತಿಗಾನಹಳ್ಳಿ ಮತಗಟ್ಟೆ ಗೆ ಬಂದು ಸಂಖ್ಯೆ 235 ರಲ್ಲಿ ಮತ ಚಲಾಯಿಸಿದರು.

ಮುಖ್ಯಮಂತ್ರಿಗಳ ಪತ್ನಿ ಹಾಗೂ ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸಿಎಂ  ಕುಟುಂಬದವರೊಡನೆ  ಸಂಸದ ಡಿ.ಕೆ. ಸುರೇಶ್ ಸಹ ಮತಚಲಾಯಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article