No menu items!
2.7 C
Munich
Friday, May 1, 2026

ಡಿಸಿಎಂ ಹುದ್ದೆ ಸಿಗದಿದ್ದ ಕಾರಣಕ್ಕೆ ! ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿಟಿ ರವಿ

Must read

ಡಿಸಿಎಂ ಹುದ್ದೆಗೆ ವಿಸಿಟಿ ದೇವಿಯವರ ಕಣ್ಣಿದೆ ಎಂಬ ಸುದ್ದಿಯನ್ನು ಒಂದು ಖಾಸಗಿ  ಮಾಧ್ಯಮ ಸುದ್ದಿ ಮಾಡಿದ್ದು ಹಾಗೂ ಅವರ ಕಾರನ್ನು ಕೂಡ ಅವರು ಹಿಂತಿರುಗಿಸಿದ್ದಾರೆ ಸರ್ಕಾರಕ್ಕೆ ಎಂಬ ಸುದ್ದಿ ಕೂಡ  ಕೇಳಿ ಬರುತ್ತಿದೆ .

ಇದಕ್ಕೆ ಸ್ವತಃ ಸಿಟಿ ರವಿಯವರೇ ಪ್ರತಿಕ್ರಿಯಿಸಿದರು ನನಗೆ ಯಾವುದೇ ಅಸಮಾಧಾನ ಇಲ್ಲ ಎಲ್ಲಾ ನೀವೇ ತಿಳಿದುಕೊಳ್ಳುತ್ತಿದ್ದಾರೆ ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು ಅಷ್ಟೇ ಬೇರೇನೂ ಕಾರಣವಲ್ಲ .ನನಗೆ ಪಕ್ಷದ ಮೇಲೆ ಗೌರವವಿದೆ ಅದಕ್ಕೆ ಯಾರೂ ನನಗೆ ಸರ್ಟಿಫಿಕೇಟ್ ನೀಡುವ ಅವಶ್ಯಕತೆ ಇಲ್ಲ ಎಂದರು . ಆದರೆ ಬಿಜೆಪಿ ವಲಯದಲ್ಲಿ ಸಿಟಿ ರವಿ ಅವರು ರಾಜೀನಾಮೆ ಕೊಡಬಹುದು ಹಾಗೂ ಅವರಿಗೆ ಅಸಮಾಧಾನವಾಗಿದೆ ಎಂಬ ಮಾತುಗಳು ಹರಿದಾಡ್ತಿದೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article