No menu items!
16.9 C
Munich
Monday, June 15, 2026

ತೆಲಂಗಾಣ ಎಲೆಕ್ಷನ್.. ಕಾರನಲ್ಲಿ ಸಿಕ್ಕಿದೆಷ್ಟು ಕೋಟಿ ಹಣ ಗೊತ್ತಾ..?

Must read

ತೆಲಂಗಾಣ ಎಲೆಕ್ಷನ್.. ಕಾರನಲ್ಲಿ ಸಿಕ್ಕಿದೆಷ್ಟು ಕೋಟಿ ಹಣ ಗೊತ್ತಾ..?

ತೆಲಂಗಾಣ ಚುನಾವಣಾ ಕಣ‌ ರಂಗೇರಿದೆ.. ಇನ್ನೇನು ಕೆಲವೆ ದಿನಗಳಲ್ಲಿ ಎಲೆಕ್ಷನ್ ಸಹ‌ ನಡೆಯಲಿದೆ.. ಈ ನಡುವೆ ಹಣದ ಹೊಳೆಯನ್ನ ಹರಿಸುವಲ್ಲಿ‌ ಕೆಲ ನಾಯಕರು ಬ್ಯೂಸಿಯಾದಂತಿದೆ.. ಹೀಗಾಗೆ ಸ್ವಿಫ್ಟ್ ಡಿಸೈರ್ ಕಾರೊಂದನ್ನ ಚೆಕ್ ಮಾಡಲಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 5.8 ಕೋಟಿ ಹಣವನ್ನ ಪೆಂಬರ್ತಿ ಎಸ್ಎಸ್ಟಿ ಚೆಕ್ ಪೋಸ್ಟ್ ನಲ್ಲಿ ಜಪ್ತಿ ಮಾಡಲಾಗಿದೆ..

ಡಿಸೆಂಬರ್ 7 ರಂದು ನಡೆಯಲಿರುವ ಚುನಾವಣೆ ದೆಸೆಯಲ್ಲಿ ಈಗಾಗ್ಲೇ 100 ಕೋಟಿಗು ಅಧಿಕ ಹಣವನ್ನ ಜಪ್ತಿ ಮಾಡಲಾಗಿದೆ ಅಂತ ಹೇಳಲಾಗುತ್ತಿದೆ.. ಸದ್ಯ ಈಗ ಸಿಕ್ಕಿರುವ ಹಣದ ಪೈಕಿ 35926 ಎರಡು ಸಾವಿರ ಮುಖಬೆಲೆಯಾಗಿದ್ರೆ, 20051 ನೋಟುಗಳು 500 ಮುಖಬೆಲೆಯನ್ನ ಹೊಂದಿವೆ

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article