No menu items!
9.1 C
Munich
Thursday, May 7, 2026

ನೀವು ಕೆಲಸ ಕಳೆದು ಕೊಂಡಿದ್ದೀರ ? ಅಟಲ್ ಬಿಮಿಟ್ ವ್ಯಕ್ತಿ ಕಲ್ಯಾಣ್ ಯೋಜನೆಯಿಂದ ನಿಮಗೆ ಆಗುವ ಅನುಕೂಲ ಇಲ್ಲಿದೆ.

Must read

ಕಳೆದ ವರ್ಷ ಮೋದಿ ಸರ್ಕಾರ ಅಟಲ್ ಬಿಮಿಟ್ ವ್ಯಕ್ತಿ ಕಲ್ಯಾಣ್ ಯೋಜನೆಯನ್ನು ಜಾರಿಗೆ ತಂದಿದೆ. ಸಂಘಟಿತ ವಲಯದ ನೌಕರರು ಕೆಲಸ ಕಳೆದುಕೊಂಡ್ರೆ ಕೇಂದ್ರ ಸರ್ಕಾರ ಈ ಯೋಜನೆಯಡಿ 24 ತಿಂಗಳವರೆಗೆ ಆರ್ಥಿಕ ಸಹಾಯ ನೀಡುತ್ತದೆ. ಕೆಲ ದಿನಗಳ ಹಿಂದೆ ನೌಕರರ ರಾಜ್ಯ ವಿಮಾ ನಿಗಮ ಈ ಬಗ್ಗೆ ಟ್ವೀಟ್ ಮಾಡಿದೆ.

ಎರಡು ವರ್ಷಕ್ಕಿಂತ ಹೆಚ್ಚು ಸಮಯದಿಂದ ಕೆಲಸ ಮಾಡುತ್ತಿರುವ ಹಾಗೂ ಇಎಸ್‌ಐಸಿಯಲ್ಲಿ ವಿಮೆ ಮಾಡಿರುವವರು ಈ ಲಾಭ ಪಡೆಯಬಹುದಾಗಿದೆ. ಇದ್ರ ಜೊತೆ ಆಧಾರ್, ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು ಎಂದು‌ಕೂಡ ಹೇಳಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article