ಪಾಕಿಸ್ತಾನದ ಧ್ವಜವನ್ನು ಅಪ್ಪಿಕೊಂಡು ನಟಿಯ ವಯ್ಯಾರ..! ಭಾರತೀಯರ ತೀವ್ರ ಆಕ್ರೋಶ..!

Must read

ಪಾಕಿಸ್ತಾನದ ಧ್ವಜವನ್ನು ಮೈಮೇಲೆ ಹಾಕಿಕೊಂಡು ಪೋಸ್ ನೀಡಿರುವ ರಾಖಿ ಫೋಟೋ ಈಗ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸದಾ ವಿವಾದದ ಮೂಲಕ ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ರಾಖಿ ಈ ಬಾರಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ನದಿ ದಡದಲ್ಲಿ ನಿಂತುಕೊಂಡಿರುವ ರಾಖಿ ಸಾವಂತ್ ರೆಡ್ ಮತ್ತು ಗೋಲ್ಡ್ ಬಣ್ಣದ ಹಾಟ್ ಹಾಟ್ ಕಾಸ್ಟ್ಯೂಮ್ ಧರಿಸಿ ಪಾಕಿಸ್ತಾನದ ರಾಷ್ಟ್ರ ಧ್ವಜವನ್ನು ಅಪ್ಪಿಕೊಳ್ಳುವುದರ ಮೂಲಕ ಉದ್ದಟತನವನ್ನು ಪ್ರದರ್ಶಿಸಿದ್ದಾರೆ.

ಈ ಪೋಟೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿರುವ ರಾಖಿಗೆ ಆಕ್ರೋಶದ ಕಾಮೆಂಟ್ ಗಳು ಬರಲು ಆರಂಭಿಸಿದ ನಂತರ ಈ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಧರ 370’ ಎನ್ನುವ ಸಿನಿಮಾದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದು ಹೊಸ ಸಿನಿಮಾದ ದೃಶ್ಯವೊಂದರ ಫೊಟೋ ಇದಾಗಿದೆ ಈ ಚಿತ್ರದಲ್ಲಿ ನಾನು ಪಾಕಿಸ್ತಾನಿ ಯುವತಿಯಾಗಿ ಮಕ್ಕಳನ್ನು ಜಿಹಾದಿಯಾಗಿ ಬದಲಾಯಿಸುವ ಸಂಘಟನೆಗಳ ಬಗ್ಗೆ ಬಹಿರಂಗ ಪಡಿಸುವ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾಗಿ ಹೇಳಿಕೊಂಡಿದ್ದಾರೆ

 

- Advertisement -spot_img

More articles

- Advertisement -spot_img

Latest article