No menu items!
13.9 C
Munich
Wednesday, April 29, 2026

ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ ವಿಷಯಕ್ಕೆ ಟ್ವಿಸ್ಟ್ !? ನಾನು ಡಿ ಬಾಸ್ ಅಭಿಮಾನಿ ?

Must read

ಪೈಲ್ವಾನ್ ಸಿನಿಮಾ ಪೈರಸಿ ಯಾಗಿದೆ ಎಂದು ಸಪ್ನಾ ಕೃಷ್ಣ ಅವರು  ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರೂ ಇದರ ಬೆನ್ನಲ್ಲೇ ಪೊಲೀಸರು ಇದೀಗ ಪೊಲೀಸರು ಪೈರಸಿ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾಗ ಆ ವ್ಯಕ್ತಿ ನಾನು ಡಿ ಬಾಸ್ ದರ್ಶನ್   ಅಭಿಮಾನಿ  ತಾನು ಪೈಲ್ವಾನ್ ಸಿನಿಮಾವನ್ನು ಪೈರಸಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ .

ಹಾಗು ಯಾಕೆ ಹೀಗೆ ಮಾಡಿದ್ದು ಎಂದು ಪೋಲಿಸರು ಕೇಳಿದಾಗ  ನಾನು ದರ್ಶನ್ ಅಭಿಮಾನಿ. ನಮಗೆ ಡಿ ಬಾಸ್ ಸಿನಿಮಾಗಳೆ ಗ್ರೇಟ್. ದರ್ಶನ್ ಮೇಲಿನ ಅಭಿಮಾನಕ್ಕಾಗಿ ‘ಪೈಲ್ವಾನ್’ ಸಿನಿಮಾವನ್ನು ಲೀಕ್ ಮಾಡಿದೆ. ನಾನು ದುಡ್ಡಿಗಾಗಿ ಈ ಕೆಲಸ ಮಾಡಿಲ್ಲ. ಎಂದು ರಾಕೇಶ್ ಪೊಲೀಸರ ಎದುರು ತಪ್ಪು ಒಪ್ಪಿಕೊಂಡಿದ್ದಾನೆ. ವಿಚಾರಣೆಯ ವೇಳೆ ರಾಕೇಶ್ ಅಸಲಿ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article