No menu items!
18.7 C
Munich
Saturday, August 1, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನ

Must read

ಬೆಂಗಳೂರು: 15 ವರ್ಷದ ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯೊಂದರ ಆಗಮನವಾಗಿದೆ. ಜೈವಿಕ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ. ಡಿ.11 ರಂದು ರೂಪಾ ಎಂಬ ಆನೆ ಮರಿಗೆ ಜನ್ಮ ನೀಡಿದ್ದು, ಸಫಾರಿಯ ಸೀಗೆಕಟ್ಟೆಯಲ್ಲಿ ಮರಿ ಆನೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ಪಶುವೈದ್ಯರ ಆರೈಕೆಯಲ್ಲಿ ತಾಯಿ ಹಾಗೂ ಮರಿ ಆನೆಗಳು ಆರೋಗ್ಯವಾಗಿವೆ. ಈ ಹಿಂದೆ ಎರಡು ಮರಿಗಳಿಗೆ ರೂಪಾ ಜನ್ಮ ನೀಡಿತ್ತು.

ಈ ಹಿಂದೆ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿಗೆ ರೂಪಾ ಜನ್ಮ ನೀಡಿತ್ತು. ಇದೀಗ ಮೂರನೇ ಹೆಣ್ಣು ಮರಿಗಳಿಗೆ ಜನ್ಮ ನೀಡಿದ್ದು, ಜೈವಿಕ ಉದ್ಯಾನವನದ ಆನೆಗಳ ಸಂಖ್ಯೆ 25ಕ್ಕೆ ಏರಿಕೆ ಕಂಡಿದೆ.

- Advertisement -spot_img

More articles

- Advertisement -spot_img

Latest article