No menu items!
29.6 C
Munich
Thursday, June 18, 2026

ಸದ್ದಿಲ್ಲದೆ ಹೋಗಿದ್ದ ಡಾ.ಬ್ರೋ ಈಗ ಮತ್ತೆ ಪ್ರತ್ಯಕ್ಷ !

Must read

ಡಾ. ಬ್ರೋ ಕೆಲದಿನಗಳಿಂದ ನಾಪತ್ತೆ ಆಗಿದ್ರು. ಅವರ ಕುರಿತಾಗಿ ಸಾಕಷ್ಟು ವದಂತಿಗಳು ಹರಿದಾಡಿದ್ದವು‌. ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಸಾಕಷ್ಟು ಅಂತೆ ಕಂತೆ ಕೇಳಿ ಬರ್ತಿದ್ದಂತೆ ಅವರ ಅಭಿಮಾನಿಗಳು ಆತಂಕಗೊಂಡಿದ್ದರು‌‌‌.

ಒಂದು ಮಾಹಿತಿ ಪ್ರಕಾರ‌ ಅವರು ಹೀಗೇ ಪ್ರವಾಸಕ್ಕೆ ಹೋದಾಗ ತೊಂದರೆ ಆಗಿದೆ ಎಂದರೇ.. ಇನ್ನೊಂದು ಕಡೆ ಅವರು ಚೀನಾ ಸರ್ಕಾರದ ಆಡಳಿತದ ಬಗ್ಗೆ ಮಾತನಾಡಿದ್ದೆ ಇದೇಲ್ಲದಕ್ಕೂ ಕಾರಣವಾಯ್ತು ಅದಕ್ಕೆ ಡಾ.ಬ್ರೋ ಅಲಿಯಾಸ್ ಗಗನ್ ಕಾಣಿಸುತ್ತಿಲ್ಲ ಅನ್ನೊದು‌. ಆದರೆ ಅವರ ಫಾಲೋವರ್ಸ್ ಹಾಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ. ಅದೇನಪ್ಪಾ ಅಂದ್ರೆ ಡಾ ಬ್ರೋ ಇತ್ತೀಚಿಗೆ ಒಂದು ವೀಡಿಯೋ ಅಪ್ಲೋಡ್ ಮಾಡಿದ್ರು ಜೊತೆಗೆ ಇಂದು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ‌.

ಹಾಗಾದ್ರೆ ಡಾ.ಬ್ರೋ ಏನಂದಿದ್ದಾರೆ ಅನ್ನೊದನ್ನ ನೋಡೊದಾದ್ರೆ”ಇಂಗ್ಲೀಷ್ ಕ್ಯಾಲೆಂಡರಿನ ಹೊಸ ವರ್ಷದ ಶುಭಾಶಯಗಳು ಇಂದು ಸಂಜೆ 4:00ಗಂಟೆಗೆ ಹತ್ತಿ ಸೈಕಲ್ ಹೋಗೋಣ” ಎಂದು ಬರೆದುಕೊಂಡಿದ್ದಾರೆ.

- Advertisement -spot_img

More articles

- Advertisement -spot_img

Latest article