No menu items!
9.2 C
Munich
Friday, May 1, 2026

ಮೈಸೂರಿನ ರಾಜವಂಶಸ್ಥರನ್ನು ಭೇಟಿ ಮಾಡಿದ್ರು ಸುಮಲತಾ ಅಂಬರೀಶ್ !? ಯಾಕೆ ಗೊತ್ತಾ ?

Must read

ರಾಜವಂಶಸ್ಥ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಮಾಡಿದ ಸುಮಲತಾ ಅವರು ಅವರೊಡನೆ‌ ಸರ್ಚೆ ನೆಡೆಸಿದ್ರು ಹಾಗು ಅವರು ಸಂಸದರಾದ ನಂತರ ಮೊದಲ ಬಾರಿ ಅರಮನೆಗೆ ಬೇಟಿ ನಿಡಿದ್ರು

ದಿವಂಗತ ಅಂಬರೀಶ್ ಅವರು ಅರಮನೆಯೊಂದಿಗೆ ಉತ್ತಮ ಸಂಬಂಧ  ಹೊಂದಿದ್ರು ಚುನಾವಣೆ ಸಂದರ್ಭದಲ್ಲಿ ಕೆಲಸ ಕಾರ್ಯಗಳಲ್ಲಿ ನಿರತವಾಗಿದ್ದ ಕಾರಣ ರಾಜವಂಶಸ್ಥರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

ಈಗ ಭೇಟಿಯಾಗಿದ್ದೇನೆ ಇದರಲ್ಲಿ ರಾಜಕೀಯ ವಿಚಾರಗಳು ಇಲ್ಲ. ಇದೊಂದು ಸೌಹಾರ್ಧ ಭೇಟಿ ಎಂದು ಸುಮಲತಾ ಅಂಬರೀಶ್ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳನ್ನು ಹಾಳಿಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article