ಯಡಿಯೂರಪ್ಪ ಅವರನ್ನು ಅವರ ಪಕ್ಷದವರೆ ಮುಗಿಸ್ತಾರೆ 23 ರ ವರೆಗೂ ವೇಯ್ಟ್ ಮಾಡಿ ನೋಡಿ..!?

Must read

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಚುನಾವಣಾ ಅನುಭವವನ್ನು ಹಂಚಿಕೊಂಡಿದ್ದಾರೆ ಮಧು ಬಂಗಾರಪ್ಪ.


ಬಿಜೆಪಿ ವಿರುದ್ದ ಕಿಡಿಕಾರುತ್ತಾ ಮಾತನಾಡಿದ ಅವರು ಬಿ ವೈ ರಾಘವೇಂದ್ರ ವಿರುದ್ಧ ಗೆಲುವು ಖಚಿತ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರನ್ನು ಅವರದೇ ಪಕ್ಷದ ಮುಖಂಡರು ಸೋಲಿಸುತ್ತಾರೆ ನಾವೇನೂ ಅದಕ್ಕೆ ವಿಶೇಷ ಪರಿಶ್ರಮ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.


ವೈಯಕ್ತಿಕ ವಿಚಾರಗಳನ್ನು ಎಳೆದುತಂದ ಬಿಜೆಪಿ ಮುಖಂಡರನ್ನು ಸುಮ್ಮನೆ ಬಿಡುವುದಿಲ್ಲ ಮೇ 23 ನಂತರ ಬಹಳಷ್ಟು ಮಾತನಾಡುವುದಿದೆ ಆದರೆ ಚುನಾವಣಾ ಫಲಿತಾಂಶ ಬರಲಿ ಎಂದು ಕಾಯುತ್ತಿದ್ದೇನೆ ಎಂದು ಹೇಳಿದ ಅವರು..

ಈ ಚುನಾವಣೆಯಲ್ಲಿ ಬಿಜೆಪಿಯ ಮುಖಂಡರೇ ನನಗೆ ಸಹಾಯ ಮಾಡಿದ್ದಾರೆ ಎಂಬ ಹೊಸ ಬಾಂಬ್ ಒಂದನ್ನ ಸಿಡಿಸಿದ್ದಾರೆ, BJP ಮುಖಂಡರು ನನ್ನನ್ನು ಗೆಲ್ಲಿಸಲು ಸಹಾಯ ಮಾಡಿದ್ದಾರೆ..! ಮೇ ರ ವರೆಗೂ ವೇಯ್ಟ್ ಮಾಡಿ ಹೇಳ್ತೀನಿ..!?

- Advertisement -spot_img

More articles

- Advertisement -spot_img

Latest article