No menu items!
9.3 C
Munich
Sunday, May 3, 2026

ಯಡಿಯೂರಪ್ಪ ಅವರಿಗೆ ಇದು ಅಗ್ನಿ ಪರೀಕ್ಷೆ !?

Must read

ಉಪಚುನಾವಣೆ ಸಿಎಂ  ಯಡಿಯೂರಪ್ಪನವರ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ. ಕನಿಷ್ಠ ಎಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಅವರ ಸರ್ಕಾರ ಮುಂದಿನ ಮೂರುವರೆ ವರ್ಷಗಳ ಕಾಲ ನಿರಾಯಸವಾಗಿ ಅಧಿಕಾರ ನಡೆಸಬಹುದಾಗಿದೆ.

ಇದೆಲ್ಲದರ ಮಧ್ಯೆ ರಾಜಗುರುಗಳಾದ ದ್ವಾರಕನಾಥ್, 2020 ರ ಮಾರ್ಚ್ ವರೆಗೆ ಯಡಿಯೂರಪ್ಪನವರಿಗೆ ಸಂಕಷ್ಟ ಎದುರಾಗಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ವಿಧಾನಸಭಾ ಉಪ ಚುನಾವಣೆಯಲ್ಲಿ ಪಕ್ಷಾಂತರ ಮಾಡಿದವರಿಗೂ ತೊಂದರೆ ತಪ್ಪಿದ್ದಲ್ಲ ಎಂಬ ಪರೋಕ್ಷ ಸೂಚನೆಯನ್ನು ನೀಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article