No menu items!
16.9 C
Munich
Monday, June 15, 2026

“ಯಾವತ್ತಿದ್ರೂ ನಮ್ಮಪ್ಪಾನೇ ನಂಬರ್ ಒನ್!”

Must read

ಇತ್ತೀಚೆಗಷ್ಟೇ ಯುವರತ್ನ ಚಿತ್ರದ ಕುರಿತು ಖಾಸಗಿ ನ್ಯೂಸ್ ಚಾನೆಲ್ ಒಂದರಲ್ಲಿ ಪುನೀತ್ ರಾಜ್ ಕುಮಾರ್ ಅವರು ಸಂದರ್ಶನವನ್ನು ನೀಡಿದರು. ಹೀಗೆ ಯುವರತ್ನ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾಗ ಸಂದರ್ಶಕಿ ಪುನೀತ್ ಅವರಿಗೆ ನಂಬರ್ ಒನ್ ಕಾನ್ಸೆಪ್ಟ್ ಬಗ್ಗೆ ನಿಮಗೆ ಏನು ಅನಿಸುತ್ತದೆ ಮತ್ತು ನಂಬರ್ ಒನ್ ಯಾರು ಎಂದು ಕೇಳಿದರು..

 

 

ಇದಕ್ಕೆ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ ಪುನೀತ್ ರಾಜ್ ಕುಮಾರ್ ಅವರು ಯಾವುದೇ ವಿವಾದವನ್ನ ಮೈಮೇಲೆ ಎಳೆದುಕೊಳ್ಳದೆ ನಂಬರ್ ಒನ್ ಅಂತಾ ತೆಗೆದುಕೊಂಡರೆ ಈಗಿಂದ ಹಿಡಿದು ಇಂದಿನವರೆಗೂ ಒಬ್ಬರೇ ನಂಬರ್ ಒನ್ ಅದು ಡಾ. ರಾಜ್ ಕುಮಾರ್ ಎಂದು ಹೇಳಿದರು.

 

 

 

ಹೌದು ನಂಬರ್ ಒನ್ ಯಾರು ಎಂದು ಚರ್ಚೆಗಳಾಗುತ್ತಿವೆ ಆದರೆ ಈಗಿನ ಹೀರೋಗಳ್ಯಾರು ನಂಬರ್ ಒನ್ ಅಲ್ಲ ನಂಬರ್ ಒನ್ ಎಂದರೆ ಅದು ಡಾ. ರಾಜ್ ಕುಮಾರ್ ಮಾತ್ರ ಎಂದು ಪುನೀತ್ ಅವರು ಹೇಳಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article