No menu items!
9.3 C
Munich
Wednesday, April 29, 2026

ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ..  ಕೆಜಿಎಫ್ ನಲ್ಲೇ ರಿಲೀಸ್ ಆಗ್ತಿಲ್ಲ ‘ಕೆಜಿಎಫ್’ ಚಿತ್ರ.!! ಕಾರಣ..?

Must read

ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ..  ಕೆಜಿಎಫ್ ನಲ್ಲೇ ರಿಲೀಸ್ ಆಗ್ತಿಲ್ಲಕೆಜಿಎಫ್ಚಿತ್ರ.!! ಕಾರಣ..?

ನಾಳೆ ಕೆಜಿಎಫ್ ಸಿನಿಮಾ ಭಾರತದಾದ್ಯಂತ ರಿಲೀಸ್ ಆಗ್ತಿದೆ.. ಸಿನಿಮಾ ಅಭಿಮಾನಿಗಳಿಗು ಕೆಜಿಎಫ್ ಅಸಲಿ ಕಹಾನಿಯನ್ನ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.. ಆದರೆ ಈ ಚಿತ್ರದ ಶೂಟಿಂಗ್ ನಡೆದ ಕೆಜಿಎಫ್ ನಗರದಲ್ಲೇ ಕೆಜಿಎಫ್ ಸಿನಿಮಾ ರಿಲೀಸ್ ಆಗ್ತಿಲ್ಲ.. ಹೌದು ಕೆಜಿಎಫ್ ನಗರದಲ್ಲಿರುವ ಎರಡು ಪ್ರಮುಖ ಚಿತ್ರಮಂದಿರಗಳಾದ ಲಕ್ಷ್ಮೀ ಹಾಗೆ ಒಲಂಪಿಯಾದಲ್ಲಿ‌ ಕೆಜಿಎಫ್ ಚಿತ್ರಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ..

ಈ ಬಗ್ಗೆ ಯಶ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟಾಗಿದ್ದು, ಇಲ್ಲು ಸಿನಿಮಾವನ್ನ ರಿಲೀಸ್ ಮಾಡುವಂತೆ ಆಗ್ರಹಿಸಿದ್ದಾರೆ.. ಈ ನಡುವೆ ಥಿಯೇಟರ್ ಬಾಡಿಗೆ ಹೆಚ್ಚಾಗಿದೆ ಅನ್ನೋ ಕಾರಣದಿಂದ ವಿತರಕರು ಇಲ್ಲಿ ಚಿತ್ರವನ್ನ ರಿಲೀಸ್ ಮಾಡೋಕೆ ಹಿಂದೇಟು ಹಾಕಿದ್ದಾರೆ ಅಂತ ಹೇಳಲಾಗಿದೆ..

ಇನ್ನು ಒಂದು ದಿನ ಬಾಕಿ ಇದ್ದು ಇಂದಾದ್ರು ಮಾಲೀಕರು ಹಾಗೆ ವಿತರಕ ರ ನಡುವಿನ ವ್ಯಾವಹಾರಿಕ ಮಾತುಕತೆ ಸಫಲವಾಗಿದ್ದೆ ಆದರೆ ನಾಳೆ ಕೆಜಿಎಫ್ ನಗರದಲ್ಲಿ ಕೆಜಿಎಫ್ ಸಿನಿಮಾವನ್ನ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಬಹುದು..

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article