No menu items!
15.1 C
Munich
Saturday, June 13, 2026

ವಿವಾಹಿತ ಮಹಿಳೆ ಜೊತೆ ನಳಿನ್ ಕುಮಾರ್‌‌ ಕಟೀಲ್ ಸಂಬಂಧ?

Must read

ವಿವಾಹಿತ ಮಹಿಳೆ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಅಕ್ರಮ ಸಂಬಂಧ ಹೊಂದಿದ್ದಾರೆ ಎನ್ನುವ ಸ್ಪೋಟಕ ಮಾಹಿತಿಯನ್ನು ಕಾಂಗ್ರೆಸ್‌ ನಾಯಕ ಎಂ.ಲಕ್ಷ್ಮಣ್ ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಈ ಬಗ್ಗೆ ಮಾಹಿತಿ ನೀಡಿದರು.

ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ಒಬ್ಬ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಈ ಬಗ್ಗೆ ಗಲಾಟೆ ಕೂಡ ಆಗಿತ್ತು ಅಂತ ಹೇಳಿದರು. ಇನ್ನೂ ಇದೇ ವೇಳೆ ಅವರು ಬಿಜೆಪಿಯ ಅನೇಕ ನಾಯಕರು ಸ್ತ್ತೀ ಪೀಡಕರು ಇದ್ದಾರೆ ಅಂತ ಹೇಳಿದರು, ಇದಲ್ಲದೇ ಬಿಜೆಪಿಯಲ್ಲಿ ಅರವಿಂದ ಲಿಂಬಾವಳಿ, ಯತ್ನಾಳ್ ರಂತಹ ಸಲಿಂಗಕಾಮಿಗಳು ಇದ್ದಾರೆ ಕೂಡ. ಹೀಗಾಗಿ ತಮ್ಮ ಬಳಿ ಹುಳುಕನ್ನು ಇಟ್ಟುಕೊಂಡು ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಬೇಡ ಅಂತ ಬುದ್ದಿವಾದ ಹೇಳಿದರು.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article