ಶುಭಪೂಂಜಾ ಹಾಟ್ ಫೋಟೋ ಗ್ಯಾಲರಿ

1
53

ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಶುಭಾ ಪೂಂಜಾ ಅವರು ತದನಂತರ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು. ಸಿನೆಮಾ ಅಭಿನಯದ ಜೊತೆ ಕೊಂಚ ಕಾಂಟ್ರವರ್ಸಿಗಳು ಮಾಡಿಕೊಂಡಿದ್ದ ಶುಭಾ ಪೂಂಜಾ ಅವರು ಸಿನಿಮಾದಿಂದ ಸ್ವಲ್ಪ ದಿನಗಳ ಕಾಲ ದೂರ ಉಳಿದಿದ್ದರು.

 

 

ಸ್ವಲ್ಪ ಗ್ಯಾಪ್ ನ ನಂತರ ಇದೀಗ ಮತ್ತೆ ಬಿಗ್ ಬಾಸ್ ಸ್ಪರ್ಧಿ ಶುಭಾ ಪುಂಜಾ ಅವರು ನಮ್ಮೆಲ್ಲರ ಮುಂದೆ ಬಂದಿದ್ದಾರೆ. ಅವರ ಒಂದಷ್ಟು ಫೋಟೋಗಳು ಮುಂದೆ ಇವೆ ನೋಡಿ…

 

1 COMMENT

LEAVE A REPLY

Please enter your comment!
Please enter your name here