No menu items!
5.4 C
Munich
Thursday, April 30, 2026

ಸಿಎಂ ದೆಹಲಿ ಪ್ರವಾಸ ರದ್ದು ಮಾಡಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ ! ಯಾಕೆ ಗೊತ್ತಾ ?

Must read

ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ದೆಹಲಿಗೆ ಮೊದಲ ಪ್ರವಾಸ ಕೈಗೊಂಡಿದ್ದರು , ಆದರೆ ಇದೀಗ ಕರ್ನಾಟಕದಲ್ಲಿರುವ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ ಇದರ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿದ್ದಾರೆ ,

ಇದೀಗ ಅದೇ ಹಳ್ಳಿಗೆ ಹೋಗುವ ಬಗ್ಗೆ ಮಾತನಾಡಿದ ಅವರು ಸಂಪುಟ ರಚನೆಯ ಕುರಿತು ಚರ್ಚಿಸಲು ದೆಹಲಿಗೆ ಸೋಮವಾರ ಹೋಗುತ್ತೇನೆ ಎಂದು ಹೇಳಿದರು . ರಾಜ್ಯದಲ್ಲಿ ಸಂಪುಟ ರಚನೆ ತಡವಾಗುತ್ತಿರುವುದು ಸ್ವಲ್ಪ ಗೊಂದಲಕ್ಕೀಡಾಗಿದೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article