No menu items!
13.3 C
Munich
Thursday, April 30, 2026

ಸುಮಲತಾ ಅಂಬರೀಶ್ ಯಾರ ಪ್ರಚಾರ ಮಾಡಲಿದ್ದರೆ ಗೊತ್ತಾ !?

Must read

ಉಪ ಚುನಾವಣೆಯ ರಂಗು 15 ಕ್ಷೇತ್ರಗಳಲ್ಲಿ ಜೋರಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳೂ ಪ್ರಚಾರ ಕಾರ್ಯ ಮುಂದುವರೆಸಿವೆ. ಕೆ.ಆರ್.​ ಪೇಟೆ ಉಪ ಚುನಾವಣಾ ಕಣದಲ್ಲಿ ಬಿಜೆಪಿಯಿಂದ ನಾರಾಯಣಗೌಡ ಸ್ಪರ್ಧೆ ಮಾಡುತ್ತಿದ್ದು, ಇತ್ತ ಕಾಂಗ್ರೆಸ್​ ನಿಂದ ಕೆ.ಬಿ. ಚಂದ್ರಶೇಖರ್​ ಸ್ಪರ್ಧೆ ಮಾಡುತ್ತಿದ್ದಾರೆ.

ಈಗಾಗಲೇ ಈ ಇಬ್ಬರು ಸ್ಪರ್ಧಿಗಳು ಸುಮಲತಾ ಬೆಂಬಲ ಕೇಳಿದ್ದಾರೆ. ಆದರೆ ಸುಮಲತಾ ಯಾರ ಪರ ಇದ್ದಾರೆ ಎಂಬುದು ತಿಳಿದು ಬಂದಿಲ್ಲ ಅವರು ಯಾರ ಪರವಾಗಿ ಪ್ರಚಾರಕ್ಕೆ ಬರುತ್ತಾರೆ ಎಂಬ ಕುತುಹಲ ಎಲ್ಲರಲ್ಲು ಇದೆ   .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article