No menu items!
3.1 C
Munich
Thursday, April 30, 2026

ಹೇಗಿದೆ ಗೊತ್ತಾ ಕುರುಕ್ಷೇತ್ರ !?

Must read

ಕನ್ನಡ ಚಿತ್ರರಂಗದ  ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್   ದರ್ಶನ್ ಅಭಿನಯದ 50ನೇ ಚಿತ್ರ ಇಂದು ತೆರೆ ಕಂಡಿದೆ , ಎರಡು ವರ್ಷದಿಂದ ಅಭಿಮಾನಿಗಳು ಡಿ ಬಾಸ್ ನನ್ನ ದುರ್ಯೋಧನ ಪಾತ್ರದಲ್ಲಿ ನೋಡಬೇಕೆಂದು ಕಾದು ಕುಳಿತಿದ್ದರು .

ಬಹುತಾರಾಗಣ ಹೊಂದಿರುವ ಈ ಚಿತ್ರದಲ್ಲಿ ರವಿಚಂದ್ರನ್ ಹರಿಪ್ರಿಯಾ ಮೇಘನಾ ರಾಜ್ ರವಿಶಂಕರ್ ಸೋನು ಸೂದ್ ಇನ್ನು ಹಲವಾರು ತಾರಾಗಣ ಹೊಂದಿರುವ ಈ ಚಿತ್ರದ ಚಿತ್ರ ಮಹಾಭಾರತದ ಕಥೆ ಆಧಾರಿತ ಚಿತ್ರದಲ್ಲಿ ಮುನಿರತ್ನ ಅವರು ನಿರ್ಮಾಣ ಮಾಡಿದ್ದಾರೆ . ಕುರುಕ್ಷೇತ್ರ ಅಭಿಮಾನಿಗಳ ಮನಗೆದ್ದಿದೆ ದರ್ಶನ್ ಅಭಿನಯವನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article