No menu items!
14.8 C
Munich
Tuesday, June 16, 2026

ಹೊಸ ವರ್ಷಕ್ಕೆ ಸಿಗಲಿದೆ 20 ರೂಗಳ ಹೊಸ ನೋಟು..!!

Must read

ಹೊಸ ವರ್ಷಕ್ಕೆ ಸಿಗಲಿದೆ 20 ರೂಗಳ ಹೊಸ ನೋಟು..!!

ಹೌದು, ಈಗಾಗ್ಲೇ 2000, 500, 200, 50 ಹಾಗು 10 ರೂ ಮುಖಬೆಲೆಯ ಹೊಸ ನೋಟುಗಳು ಜನಸಾಮಾನ್ಯರ ಕೈ ಸೇರಿದೆ.. ಸದ್ಯಕ್ಕೆ ಹಳೆ ನೋಟುಗಳ ಪೈಕಿ 100 ರೂ ಹಾಗು 20 ರೂ ನೋಟುಗಳು ಚಲಾವಣೆಯಲ್ಲಿದ್ದು, ಈ ಎರಡರ ಬದಲಿಯಾಗಿ ಹೊಸ ನೋಟುಗಳು ಚಲಾವಣೆಗೆ ಬಂದಿಲ್ಲ..

ಆದರೆ ಸದ್ಯದಲ್ಲೆ 20 ರೂ ನೋಟುಗಳ ಸ್ಥಾನವನ್ನ ಹೊಸ 20 ರೂ ಮುಖಬೆಲೆಯ ಗರಿಗರಿ ಹೊಸ ನೋಟುಗಳು ಆವರಿಸಿಕೊಳ್ಳಲಿವೆ.. ಈಗಾಗ್ಲೇ ಲಭ್ಯವಿರುವ ಹೊಸ ನೋಟುಗಳ ಬಣ್ಣ,ಗಾತ್ರ ಎಲ್ಲವು ಬದಲಾಗಿದ್ದು, ಹೊಸ ನೋಟುಗಳ ಗಾತ್ರದಲ್ಲೇ 20 ರೂಪಾಯಿ ನೋಟು ಮುಂದಿನ ವರ್ಷದಿಂದ ಚಲಾವಣೆಗೆ ತರಲು ಆರ್ ಬಿಐ ಮುಂದಾಗಿದೆ.. ಈ ಮೂಲಕ 100 ರೂ ನೋಟವನ್ನ ಹೊರತು ಪಡೆಸಿ ಇನ್ನುಳಿದೆಲ್ಲ ನೋಟುಗಳಿಗೆ ಹೊಸ ರೂಪ ನೀಡಿದಂತಾಗಲಿದೆ..

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article