No menu items!
12.1 C
Munich
Wednesday, May 20, 2026

3 ವರ್ಷದಲ್ಲಿ ತುಂಬಾ ಅತ್ತಿದಿನಿ, ಸಾಕು ಅನ್ಸಿದೆ.

Must read

ಪೊಗರು ಚಿತ್ರದ ಪ್ರಮೋಷನ್ ಗೆ ಬಂದ ರಶ್ಮಿಕಾ ಮಂಡಣ್ಣ ಮಾಧ್ಯಮದವರೊಡನೆ ಮಾತನಾಡುವ ಸಮಯದಲ್ಲಿ ಪ್ರತಿನಿದಿಯೋಬ್ರು ಕಾಂಟ್ರಾವರ್ಸಿ ಬಗ್ಗೆ ಕೇಳಿದ್ಕೆ ಗೆ ಮದುವೆ ಬಗ್ಗೆ ಮಾತನಾಡಿದ್ದಕ್ಕೆ ಅವ್ರು ನಗ್ತಾನೇ ಉತ್ತರ ಕೊಡ್ತಾರೆ 3 ವರ್ಷದಲ್ಲಿ ತುಂಬಾ ಅತ್ತಿದಿನಿ ಆದ್ರೆ ಇವಾಗ ಯಾಕೆ ಯಾರು ಮಾತಾಡ್ತಿಲ್ಲ ಅನ್ಸತ್ತೆ ಗುಡ್ or ಬ್ಯಾಡ ಮಾತಾಡ್ಲಿ ಅಂತ ಹೇಳಿ ಮುಗುಳ್ನಕ್ರು, ನಂತರ ಮದುವೆ ಬಗ್ಗೆ ಏನ್ ಹೇಳ್ತೀರಾ ಅಂದಾಗ ಅವರು ನನಗೆ ಗೊತ್ತು ವಯಸ್ಸಗ್ತಿದೆ ನೆನಪ್ ಮಾಡ್ತಾ ಇರ್ಬೇಡಿ ಎಂದು ನಕ್ರು.

ಇನ್ನು ನಿಮ್ಮ ರಕ್ಷಿತ್ ಶೆಟ್ಟಿ ಮದ್ಯದಲ್ಲಿ ಏನ್ ಅಯ್ತು ಎಂದು ಕೇಳಿಧ್ಕೆ ಕ್ಯೂಷನ್ ಪಾಸ್ ಎಂದು ಹೇಳಿದ್ರು, ಇನ್ನು ಸಿನಿಮಾ ಬಗ್ಗೆ ಮಾತನಾಡಿದ ರಶ್ಮಿಕಾ ಸ್ಕ್ರೀನ್ ಸ್ಪೀಸ್ ಎಷ್ಟಿದೆ ಎಂದು ಕೇಳಿಧ್ಕೆ ಹೀರೋ ಒರಿಟೆಂಟೆಡ್ ಮೂವಿ ಆಗಿರೋದ್ರಿಂದ ಹೆಚ್ಚು ಸ್ಕ್ರೀನ್ ಸ್ಪೇಸ್ ಇರೋದಿಲ್ಲ ಎಂದ್ರು ಹಾಗೂ ಸಿನಿಮಾ ಎಂಟ್ರಿಟೇನ್ಮೆಂಟ್ ಆಕ್ಷನ್ ಲವ್ ಎಲ್ಲಾ ಇರತ್ತೆ ಇನ್ನು ಔಟ್ ಸೈಡ್ ಪ್ರಾಜೆಕ್ಟ್ ಎಷ್ಟಿದೆ ಎಂದ್ದಿದ್ಕೆ ತುಂಬಾ ಬರ್ತಿದೆ ಒಂದ್ ಒಂದೇ ನೋಡಿ ಡಿಸೈಡ್ ಮಾಡ್ತೀನಿ ಇವಾಗ ಇರೋ ಸಿನಿಮಾ ರಿಲೀಸ್ ರೆಡಿ ಆಗಿದೆ ಅದೆಲ್ಲ ಅದ್ಮೇಲೆ ಒಪ್ಕೋಳ್ತಿನಿ ಅಂದ್ರು ರಶ್ಮಿಕಾ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article