ಪೊಗರು ಚಿತ್ರದ ಪ್ರಮೋಷನ್ ಗೆ ಬಂದ ರಶ್ಮಿಕಾ ಮಂಡಣ್ಣ ಮಾಧ್ಯಮದವರೊಡನೆ ಮಾತನಾಡುವ ಸಮಯದಲ್ಲಿ ಪ್ರತಿನಿದಿಯೋಬ್ರು ಕಾಂಟ್ರಾವರ್ಸಿ ಬಗ್ಗೆ ಕೇಳಿದ್ಕೆ ಗೆ ಮದುವೆ ಬಗ್ಗೆ ಮಾತನಾಡಿದ್ದಕ್ಕೆ ಅವ್ರು ನಗ್ತಾನೇ ಉತ್ತರ ಕೊಡ್ತಾರೆ 3 ವರ್ಷದಲ್ಲಿ...
ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ. ನಂತರ ತೆಲುಗಿನಲ್ಲಿ ವಿಜಯ ದೇವರಕೊಂಡ ಜೊತೆ ನಟಿಸುವ ಮೂಲಕ ಗೀತಾ ಎಂದೇ ಚಿರಪರಿಚಿತರಾದರು ಈ ಕೊಡುಗಿನ ಚೆಲುವೆ. ಇದೀಗ ರಶ್ಮಿಕಾ ಕಾಲಿವುಡ್ ನಲ್ಲಿ...