ಬೆಂಗಳೂರಿಗೂ ಬಂತು 3D ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

Date:

ಸಾಯಿಬಾಬಾಗೆ ಕೋಟ್ಯಂತರ ಭಕ್ತರು..! ಗುರುವಾರ ಅಂದ್ರೆ ಬಾಬಾ ದೇವಸ್ತಾನಗಳು ಭಕ್ತರಿಂದ ತುಂಬಿ ಹೋಗಿರ್ತವೆ..! ಇಂತಹ ಸಾಯಿಬಾಬ ಮನೆ ಮನದಲ್ಲಿ ತುಂಬಿ ಹೋಗಿದ್ದಾರೆ.. ಅವರ ಸಾವಿರಾರು ವಿಧದ ಫೋಟೋಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಆದ್ರೆ ಈಗೊಂದು ಹೊಸ ಬಾಬಾ ಫೋಟೋ ಎಲ್ಲೆಡೆ ಸುದ್ದಿ ಮಾಡ್ತಿದೆ. ಇದಕ್ಕೆ ಹೆಸರು 3ಡಿ ಬಾಬಾ ಅಂತ. ಯಾಕಂದ್ರೆ ಈ ಬಾಬಾ ದೃಷ್ಟಿ ಸದಾ ಫೋಟೋ ನೋಡುವವರ ಮೇಲಿರುತ್ತೆ.. ನೀವು ಆಚೆ ಈಚೆ , ಮೇಲೆ ಕೆಳಗೆ ಯಾವ ಕಡೆ ಹೋದ್ರು ಬಾಬಾ ನಿಮ್ಮನ್ನೇ ನೋಡ್ತಿದ್ದಾರೆ ಅನ್ನೋ ಹಾಗೆ ಕಾಣುತ್ತೆ..! ಇನ್ನರ್ ಮೌಲ್ಡ್ ಟೆಕ್ನಾಲಜಿಯಲ್ಲಿ ತಯಾರಾಗಿರೋ ಈ ಬಾಬಾ ಫೋಟೋ ಭಕ್ತರ ಫೇವರೇಟ್ ಆಗಿದೆ.. ಆದ್ರೆ ಇದು ಎಲ್ಲಾ ಕಡೆಯಲ್ಲೂ ಸಿಗೋದಿಲ್ಲ ಅನ್ನೋದು ಬೇಸರದ ವಿಷಯ.. ಆದ್ರೆ ಸಂತೋಷದ ವಿಷಯ ಏನಪ್ಪಾ ಅಂದ್ರೆ ನೀವೀಗ ಈ ಫೋಟೋವನ್ನು ಮನೆಯಲ್ಲೇ ಕೂತು ಹೋಂ ಡೆಲಿವರಿ ತಗೋಬೋದು.. 2.75 ಅಡಿ ಎತ್ತರ ಹಾಗೂ 2,25 ಅಡಿ ಅಗಲ ಇರೋ ಈ ಫೋಟೋ ನಿಜಕ್ಕೂ ಒಂದು ಅದ್ಭುತ ಅಂದ್ರೆ ಅತಿಶಯೋಕ್ತಿ ಅಲ್ಲ..! ನೀವೂ ಬಾಬಾ ಭಕ್ತರಾಗಿದ್ದು, ನಿಮಗೂ ಈ ಫೋಟೋ ಬೇಕು ಅನ್ಸಿದ್ರೆ ಈಗಲೇ 97318 63333 ನಂಬರ್ರಿಗೆ  ಕರೆ ಮಾಡಿ..! ಫೋಟೋ ಹೇಗಿರುತ್ತೆ ಅಂತ ಗೊತ್ತಾಗ್ಬೇಕು ಅಂದ್ರೆ ಇಲ್ಲಿರೋ ವೀಡಿಯೋ ನೋಡಿ..!

3D Sai Baba Amazing Video : 

 

If you Like this Story , Like us on Facebook  The New India Times

 

POPULAR  STORIES :

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!

ಪಳಪಳನೆ ಹೊಳೆಯುವ ಕೂದಲಿಗಾಗಿ ಕೋಕ ಕೋಲಾ ಬಳಸಿ..!

ನೀವು ತಿಳಿದುಕೊಳ್ಳಲೇಬೇಕಾದ ಕಂಪ್ಯೂಟರ್ ಟ್ರಿಕ್ಸ್..!

ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

 

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...