No menu items!
4.4 C
Munich
Tuesday, April 21, 2026

6ನೇ ದಿನ ಬಿಕೋ ಎನ್ನುತ್ತಿದೆ ಮೆಜೆಸ್ಟಿಕ್ ಬಸ್ ನಿಲ್ದಾಣ.

Must read

6 ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಿಲ್ಲದೇ ಬಿಕೋ ಎನ್ನುತ್ತಿರುವ ಮೆಜೆಸ್ಟಿಕ್
ಬಸ್ ನಿಲ್ದಾಣ ಎಲ್ಲೆಲ್ಲೂ ಖಾಸಗಿ ಬಸ್ ಗಳದ್ದೇ ದರ್ಬಾರ್, ಬೆಳಗ್ಗೆ 8 ಗಂಟೆಯಾದ್ರು ಮೆಜೆಸ್ಟಿಕ್ ಬಸ್ ನಿಲ್ದಾಣಗಳತ್ತ ಬಾರದ ಪ್ರಯಾಣಿಕರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಮೆಜೆಸ್ಟಿಕ್ ಬಸ್ ನಿಲ್ದಾಣಗಳತ್ತ ಮುಖ ಯುಗಾದಿ ಹಬ್ಬ ಇದ್ರು ಊರುಗಳತ್ತ ಮುಖ ಮಾಡದ ಬೆಂಗಳೂರು ಮಂದಿ ರೈಲು ಹಾಗೂ ತಮ್ಮ ಖಾಸಗಿ ವಾಹನಗಳ ಮೋರೆಹೋದ ಬೆಂಗಳೂರು ಮಂದಿ ಗಂಟೆಗಟ್ಟಲೆ ಮೆಜೆಸ್ಟಿಕ್ ನಲ್ಲಿ ಕಾಯ್ದರು ಖಾಸಗಿ ಬಸ್ ಗಳತ್ತ ಬಾರದ ಪ್ರಯಾಣಿಕರು ಬಿಕೋ ಎನ್ನುವಂತಾಗಿದೆ ಮೆಜೆಸ್ಟಿಕ್ ಬಸ್ ನಿಲ್ದಾಣ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article